'ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಂಗಳಸೂತ್ರ ಕಸಿಯುತ್ತಾರೆ, ದೇಶದ ಸಂಪತ್ತು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಹೋಗುತ್ತದೆ' ಎಂಬಿತ್ಯಾದಿ ಕೋಮುವಾದಿ ಮಾತನ್ನಾಡುವ, ಸಮುದಾಯಗಳಲ್ಲಿ ಕೋಮು ದ್ವೇಷ ಬಿತ್ತುವ ಪ್ರಧಾನಿ ಮೋದಿ ದೇಶಕ್ಕೆ ಬೇಕೆ ಎಂದು ಉನ್ನತ...
ಹತ್ತು ವರ್ಷಗಳಲ್ಲಿ ಅಚ್ಚೇ ದಿನ್ ತರಲಾಗದ ಮೋದಿಯವರು, ತಪ್ಪನ್ನು ಮುಚ್ಚಿಕೊಳ್ಳಲು ಸುಳ್ಳಿನ ಮೊರೆ ಹೋಗುತ್ತಿದ್ದಾರೆ. ಶ್ರಾವಣ ಮಾಸದಲ್ಲಿ ಮೀನು ತಿಂದರೂ ಎಂದು ತಿನ್ನುವ ತಟ್ಟೆಗೆ ಕೈಹಾಕಿದ್ದಾರೆ. ಅತಿ ಹೆಚ್ಚು ಮಕ್ಕಳನ್ನು ಹೊಂದಿರುವವವರು, ನುಸುಳುಕೋರರು...
ಕಾಂಗ್ರೆಸ್ ಒಳನುಸುಳುಕೋರರಿಗೆ ದೇಶದ ಸಂಪತ್ತನ್ನು ಹಂಚಬಹುದು ಎಂದು ಪ್ರಧಾನಿ ಮೋದಿ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಮೋದಿ ಅವರಿಗೆ ತಿಳಿಹೇಳಲು...
ಈ ದಿನ.ಕಾಮ್ ನಡೆಸಿದ ಸಮೀಕ್ಷೆಗೆ ಒಳಪಟ್ಟ ಶೇ 85.30% ಮತದಾರರು ಬೆಲೆಯೇರಿಕೆ ಆಗಿದೆ ಎಂದರೆ ಕೇವಲ 9.16% ಮಂದಿ ಮಾತ್ರ ಬೆಲೆ ಏರಿಕೆ ಆಗಿಲ್ಲ ಎಂದಿದ್ದಾರೆ!
ಭಾರತದ 21 ರಾಜ್ಯಗಳಲ್ಲಿ ಲೋಕಸಭಾ ಚುನಾವಣೆಯ ಮೊದಲ...
ಸಂವಿಧಾನ ವಿರೋಧಿ, ಪ್ರಜಾಸತ್ತೆಯ ಹತ್ಯಾರಿ ಬಿಜೆಪಿಯನ್ನು ಸೋಲಿಸುವುದು ನಮ್ಮ ದೇಶದ ಸ್ವಾತಂತ್ರ್ಯಪ್ರಿಯ ಮಹಾಜನತೆಯ ಪವಿತ್ರ ಕರ್ತವ್ಯವಾಗಿದೆ.
''ಫ್ಯಾಶಿಸ್ಟರ ಮೊದಲ ಕೆಲಸ ಮುಗ್ಧರನ್ನು ಮೂರ್ಖರನ್ನಾಗಿ ಮಾಡುವುದು; ಬುದ್ಧಿವಂತರನ್ನು ಪಾತಾಳಕ್ಕೆ ತಳ್ಳುವುದು; ಅಮಾಯಕ ಜನಪದರನ್ನು ಭಾವನಾತ್ಮಕವಾಗಿ ಬಡಿದೆಬ್ಬಿಸುವುದು;...