"ನಾವು ಹುಟ್ಟಿನಿಂದ ಅಲ್ಲ, ಈ ತಾಂಡಾ ಹುಟ್ಟಿನಿಂದಲೂ ರಸ್ತೆಯೇ ಕಂಡಿಲ್ಲ. ಸ್ವಲ್ಪ ಮಳೆಯಾದರೆ ಸಾಕು ತುಂಬಿ ಹರಿಯುವ ಹಳ್ಳ ದಾಟಬೇಕು, ಕಾಲು ದಾರಿಯಾದ ಈ ಕೆಸರು ಗದ್ದೆಯಲ್ಲಿ ಬೈಕ್ ಓಡಲ್ಲ, ಅಂಬುಲೆನ್ಸ್ ಬರಲ್ಲ,...
ರಸ್ತೆಯುದ್ದಕ್ಕೂ ತೆಗ್ಗು, ಗುಂಡಿಗಳು ಎರಡೂ ಬದಿ ತಲೆಯೆತ್ತರಕ್ಕೆ ಬೆಳೆದು ನಿಂತಿರುವ ಜಾಲಿ ಗಿಡಗಳು, ಇನ್ನು ಸ್ವಲ್ಪ ಮಳೆಯಾದರೆ ಕೆರೆಯಂತಾಗುವ ಈ ರಸ್ತೆ ಮೇಲೆ ಒಂದು ಸಲ ಸಂಚರಿಸಿ ನರಕಯಾತನೆಯ ಅನುಭವಿಸಿದವರು ಮತ್ತೊಮ್ಮೆ ಇತ್ತ...