ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…
ರೈತನ...
'ಕರ್ನಾಟಕ' ಎಂಬ ಹೆಸರಾಗಿ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಕಳೆದ 50 ವರ್ಷಗಳಲ್ಲಿ ಕರ್ನಾಟಕ ಸಾಧಿಸಿದ್ದನ್ನು ಸಂಭ್ರಮಿಸಲೇಬೇಕು. ಸಾಮಾನ್ಯವಾಗಿ ಇದರ ಶ್ರೇಯಸ್ಸನ್ನು ಈ ರಾಜ್ಯಕ್ಕೆ ಕೊಡುಗೆ ನೀಡಿದ ಅನೇಕ ಪ್ರಸಿದ್ಧ ಸಾಹಿತಿಗಳಿಗೆ, ಜನಪ್ರಿಯ ರಾಜಕಾರಣಿಗಳಿಗೆ...
"ನನ್ನೊಳಗೆ ನೀಲಿ ಇತ್ತು. ಈಗ ಕೆಂಪು ನನ್ನ ರಕ್ತವಾಗಿದೆ. ಹಸಿರು ನನ್ನ ಹೊದಿಕೆಯಾಗಿದೆ" ಎಂದರು ಕಾರಳ್ಳಿ ಶ್ರೀನಿವಾಸ್. "ದಲಿತನಾದ ನನ್ನ ನಾಯಕತ್ವವನ್ನು ಎಲ್ಲರೂ ಒಪ್ಪಿಕೊಂಡರು" ಎನ್ನುವಾಗ ಅವರು ಗದ್ಗದಿತರಾದರು.
"ಇದು ಅಕ್ಷರಶಃ ಕೆಂಪು, ನೀಲಿ,...
ಕರ್ನಾಟಕ ರಾಜ್ಯದ ಕೃಷಿಯನ್ನು ಅವಲೋಕಿಸುವಾಗ ಅಭಿವೃದ್ಧಿ ಮಾನದಂಡಗಳ ಜೊತೆಗೆ ಕಳೆದೈದು ದಶಕಗಳಲ್ಲಿ ಕೈಗೊಂಡ ಮಹತ್ವದ ಸುಧಾರಣೆ, ನೀತಿ, ಕಾರ್ಯಯೋಜನೆಗಳತ್ತ ಗಮನ ಕೂಡ ಅಗತ್ಯ. ಕರ್ನಾಟಕದಂತಹ ರಾಜ್ಯವೊಂದರ ಕೃಷಿ ವ್ಯವಸ್ಥೆಯ ಮೇಲೆ 90ರ ನಂತರದ...
(ಮುಂದುವರಿದ ಭಾಗ..) ಕೃಷಿಯಲ್ಲಿ ಬಂಡವಾಳಶಾಹಿ ಉತ್ಪಾದನಾ ಸಂಬಂಧಗಳ ಬೆಳವಣಿಗೆ, ಸಾಮ್ರಾಜ್ಯಶಾಹಿ ಪ್ರೇರಿತ ಜಾಗತೀಕರಣ, ಉದಾರೀಕರಣ ನೀತಿಗಳ ಪರಿಣಾಮಗಳು ಕೃಷಿ ಬಿಕ್ಕಟ್ಟನ್ನು ತೀವ್ರಗೊಳಿಸಿತು. ಬಂಡವಾಳಶಾಹಿ ರೈತರು, ದೊಡ್ಡ ವ್ಯಾಪಾರಿಗಳು, ಗ್ರಾಮೀಣ ಶ್ರೀಮಂತರು ಒಂದು ಕಡೆ...