ಲಿಂಗಾಯಿತ ಧರ್ಮ ವಿಶ್ವದಲ್ಲಿ ಶ್ರೀಮಂತರ ಧರ್ಮವಾಗಿದೆ. ಹಾಗೆಯೇ ವಿಶ್ವವೇ ಒಪ್ಪಿದ ಧರ್ಮ ಎನಿಸಿದೆ ಎಂದು ಬೆಟ್ಟದಹಳ್ಳಿ ಗವಿಮಠದ ಅಧ್ಯಕ್ಷ ಶ್ರೀ ಚಂದ್ರಶೇಖರ ಸ್ವಾಮೀಜಿ ತಿಳಿಸಿದರು.
ಗುಬ್ಬಿ ಪಟ್ಟಣದ ಹೊರವಲಯ ಹೇರೂರು ಗ್ರಾಮದ ಶ್ರೀ...
ಲಿಂಗಾಯತರನ್ನು ಹಿಂದು ಧರ್ಮದ ಭಾಗ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ, ಲಿಂಗಾಯತರು ಹಿಂದುಗಳಲ್ಲ. ಲಿಂಗಾಯತ ಸ್ವತಂತ್ರ ಧರ್ಮವಾಗಿದ್ದು ಬಸವಣ್ಣ ಪ್ರತಿಪಾದಿಸಿದ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವಾಗಿ ಅನುಸರಿಸಿ ಉಳಿಸಬೇಕಾಗಿದೆ ಎಂದು ಚಿತ್ತರಂಗಿ ಇಳಕಲ್ ಸಂಸ್ಥಾನ...
ಲಿಂಗಾಯತ ಮತ್ತು ಶರಣರ ತತ್ವಕ್ಕೆ ವಿರುದ್ಧವಾಗಿ ಆರ್‌ಎಸ್‌ಎಸ್ ನವರು ವಚನದರ್ಶನ ಪುಸ್ತಕ ಬರೆಸಿದ್ದಾರೆ. ಲಿಂಗಾಯತರನ್ನು ಹಿಂದುತ್ವದ ಭಾಗವಾಗಿಸುವ ಕುತಂತ್ರದಿಂದ ಈ ಪುಸ್ತಕ ರೂಪುಗೊಂಡಿದೆ. ಲಿಂಗಾಯತ ಧರ್ಮ ಹಿಂದುತ್ವದ ಭಾಗವಲ್ಲ. ಲಿಂಗಾಯತರನ್ನು ಹಿಂದುತ್ವದಲ್ಲಿ ಸಿಲುಕಿಸುವ...
ಒಬ್ಬ ಮಹಿಳೆಯಾಗಿ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮಾತೆ ಮಹಾದೇವಿ ಅವರು ಮಾಡಿದ ಸಾಧನೆ ಅವಿಸ್ಮರಣೀಯ. ಕೂಡಲಸಂಗಮ, ಬಸವಕಲ್ಯಾಣ ಕ್ಷೇತ್ರಗಳ ಅಭಿವೃದ್ಧಿಗೆ ಮಾತಾಜಿ ಅವರ ಕೊಡುಗೆ ಅನುಪಮವಾಗಿದೆ ಎಂದು ನಿವೃತ್ತ ಶಿಕ್ಷಕಿ ಶಕುಂತಲಾ ನಿಡೋದೆ ಹೇಳಿದರು.
ಔರಾದ್...
ಏಣಿ ಶ್ರೇಣಿ ಬಯಸುವ, ಮನು ಸಿದ್ಧಾಂತದ ಬಿಜೆಪಿಗರಾದ ಗೌಡ್ರುಗಳೆ, ಸಾಹುಕಾರರೆ ದಯವಿಟ್ಟು ನಮ್ಮನ್ನು ನಮ್ಮ ಪಾಡಿಗೆ ಬಿಟ್ಟು ಬಿಡಿ ಸ್ವಾಮಿ. ನಿಜವಾಗಲೂ ನಿಮಗೆ ನಾವು ಬೇಕಾಗಿದ್ದಲ್ಲಿ ಲಿಂಗಾಯತಕ್ಕೆ ಧರ್ಮ ಮಾನ್ಯತೆ ನೀಡಿ. ನಂತರ...