ಬಸವಣ್ಣನವರ ಬಾಲ್ಯದ ಸಂದರ್ಭದಲ್ಲಿ ತಾಂಡವವಾಡುತ್ತಿದ್ದ ವರ್ಗ, ವರ್ಣ, ಜಾತೀಯತೆ ಮೇಲು-ಕೀಳುಗಳ ಆಚರಣೆಗಳನ್ನು ಬದಿಗೆ ಸೇರಿಸಿ ಸರ್ವ ಸಮಾನತೆ ಸಾರುವ ಇಷ್ಟಲಿಂಗವನ್ನು ಪ್ರಧಾನ ಮಾಡಿ ಹೆಮ್ಮೆಯಿಂದ ಲಿಂಗಾಯತರೆಂದು ಹೇಳಿಕೊಳ್ಳುವ ನವಸಮಾಜವೊಂದನ್ನು ಹುಟ್ಟು ಹಾಕಿದರು. ಹೀಗಾಗಿ...
ಲಿಂಗಾಯತ ಚಳವಳಿಯ ಇತಿಹಾಸ ಏನು?
ಜಾಗತಿಕ ಲಿಂಗಾಯತ ಮಹಾಸಭೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಯಾಗಿರುವ ಜಿ ಬಿ ಪಾಟೀಲ್ ಅವರು ಬರೆದಿರುವ ಲಿಂಗಾಯತ ಚಳವಳಿ 2017-2018 ಅನ್ನೋ ಪುಸ್ತಕದ ಬಗ್ಗೆ ಈ ವಿಡಿಯೋದಲ್ಲಿ ಚರ್ಚೆ ಮಾಡಲಾಗಿದೆ.
https://youtu.be/1YTwieXSs00
ಇದೇ ರೀತಿ ಹಿಂದುಳಿದ ವರ್ಗಗಳ ಶೈಕ್ಷಣಿಕ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ 1953ರಲ್ಲಿ ಕಾಕಾ ಕಾಲೇಲ್ಕರ್ ಸಮಿತಿ, 1960ರಲ್ಲಿ ನಾಗನಗೌಡ ಆಯೋಗ, 1984ರಲ್ಲಿ ಪಿ. ವೆಂಕಟಸ್ವಾಮಿ ಆಯೋಗ ಮತ್ತು 1993ರಲ್ಲಿ ಚಿನ್ನಪ್ಪ ರೆಡ್ಡಿ...
ಪಂಚಪೀಠದ ಪೀಠಾಧಿಪತಿಗಳು ಹತಾಶರಾಗಿ ʼಲಿಂಗಾಯತʼ ಕುರಿತು ಮಿಥ್ಯ ಹಾಗೂ ದ್ವಂದ್ವ ಸೃಷ್ಟಿಸುವ ಹೇಳಿಕೆ ನೀಡುತ್ತಿದ್ದಾರೆ. ಅವರ ಹೇಳಿಕೆ ಖಂಡನಾರ್ಹ ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇತ್ತೀಚೆಗೆ...