ಮಹಿಳೆಯರ ಸ್ವಾತಂತ್ರ್ಯ, ಹಕ್ಕು ಹಾಗೂ ಘನತೆಯನ್ನು ಕಾಪಾಡಲು ಸ್ಥಳೀಯ ಅಡಳಿತ ಮತ್ತು ಗ್ರಾಮಗಳು ಪಣತೊಟ್ಟಿವೆ. ಸೌಭಾಗ್ಯವತಿಯರ ಶಪಥ ಅಭಿಯಾನ ಆರಂಭಿಸಿವೆ. ಇದು ನಾಸಿಕ್ ಜಿಲ್ಲೆಯನ್ನು ದಾಟಿ, ಮಹಾರಾಷ್ಟ ಮಾತ್ರವಲ್ಲದೆ, ಇಡೀ ದೇಶದ ಉದ್ದಗಲಕ್ಕೂ...
ಮಹಾರಾಷ್ಟ್ರದ ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕ ಬದಲಾವಣೆಯ ಅಲೆ ಬೀಸುತ್ತಿದೆ. ಆ ರಾಜ್ಯದ ಸುಮಾರು 7,000ಕ್ಕೂ ಹೆಚ್ಚು ಗ್ರಾಮಗಳು ವಿಧವೆಯ ವಿರುದ್ದದ ತಾರತಮ್ಯ ಮತ್ತು ಅವರ ಮೇಲಿನ ಅನಿಷ್ಟ ಪದ್ದತಿಗಳನ್ನು ರದ್ದುಗೊಳಿಸಿರುವುದಾಗಿ ಘೋಷಿಸಿವೆ.
ಮಹಾರಾಷ್ಟ್ರವೂ ಸೇರಿದಂತೆ...