ಜನ ಕರುಣಿಸಿದ ಅಧಿಕಾರವನ್ನು ಜನರಿಗಾಗಿ ಬಳಸದೇ ಹೋದರೆ, ಬಿಹಾರದ ಬೆಳವಣಿಗೆ ಪಾಠವಾಗದೇ ಹೋದರೆ, ಕರ್ನಾಟಕವೂ ಕಮಲದ ಕೈವಶವಾಗಬಹುದು. ಮಳೆ ನಿಂತರೂ ಮರದ ಹನಿ ನಿಲ್ಲಲಿಲ್ಲ ಎನ್ನುವಂತೆ, ರಾಮ ನೆಲೆ ನಿಂತರೂ ಸಂಘಿಗಳ ನಾಟಕ...
ಈ ಬಾರಿಯೂ ಬಿಜೆಪಿ ಅಭ್ಯರ್ಥಿಯಾಗುವುದು ಪಕ್ಕಾ ಎಂಬ ಅತಿ ವಿಶ್ವಾಸದಲ್ಲಿ ಅನಂತ್ ಹಾರಾಡುತ್ತಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಗೆಲುವಿಗೆ ತೊಡಕಾಗಿದ್ದಾರೆಂದು ಗಾಬರಿ ಬಿದ್ದಿದ್ದಾರೆ. ಜಿಲ್ಲೆಯ ಬಹುಸಂಖ್ಯಾತ ಶೋಷಿತ ಹಿಂದುಳಿದ ವರ್ಗದಲ್ಲಿ ಪ್ರಭಾವಿಯಾಗಿರುವ ಸಿದ್ದರಾಮಯ್ಯ...
ಮರ್ಯಾದಾ ಪುರುಷೋತ್ತಮ ಎಂದು ಗೌರವಿಸಲ್ಪಡುವ ಶ್ರೀರಾಮ, ಗಾಂಧಿಯ ಆದರ್ಶ ಪುರುಷನಾಗಿದ್ದ. ಆ ರಾಮ, ಗಾಂಧಿ ಪ್ರಣೀತ ರಾಮ. ರಾಜ್ಯಾಧಿಕಾರ ತ್ಯಜಿಸಿ ಕಾಡಿಗೆ ಹೋದ ರಾಮ. ಗಾಂಧಿ ಕೊಂದ ಗೋಡ್ಸೆ, ಅಂದೇ ಆ ರಾಮನನ್ನೂ...
ಸುಪ್ರೀಂ ಕೋರ್ಟಿನ ಉನ್ನತ ಸ್ಥಾನವನ್ನು ಅಲಂಕರಿಸಿರುವ ನಾಗರತ್ನ ಅವರು, ಆ ಸ್ಥಾನಕ್ಕೆ ಘನತೆ ತರುವಂತಹ ದಿಟ್ಟ ನಿಲುವು ಪ್ರದರ್ಶಿಸುವ, ಗಟ್ಟಿ ಸಂದೇಶ ರವಾನಿಸುವ ಮೂಲಕ ದೇಶದ ಜನತೆಯ ಮನ ಗೆದ್ದಿದ್ದಾರೆ. ಅದರಲ್ಲೂ ಬಿಲ್ಕಿಸ್...