ಸಂಘ ಪರಿವಾರ ರಾಷ್ಟ್ರಧ್ವಜವನ್ನು ತಿರಸ್ಕರಿಸಿದರೂ, ಬಿಜೆಪಿ ನಾಯಕರು ಸೈನಿಕರನ್ನು ಅವಮಾನಿಸಿದರೂ, ಮೂರನೇ ವ್ಯಕ್ತಿ ಮಧ್ಯೆ ಪ್ರವೇಶಿಸಿ ಕದನ ವಿರಾಮ ಘೋಷಿಸಿದರೂ- ಪ್ರಧಾನಿ ಮೋದಿಯವರು ಮಾತ್ರ ತುಟಿ ಬಿಚ್ಚುತ್ತಿಲ್ಲ.
ಗಡಿಯಲ್ಲಿ ಪ್ರಾಣದ ಹಂಗು ತೊರೆದು ಹೋರಾಡುವ...
ಮೂವತ್ನಾಲ್ಕರ ಹರೆಯದ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವುದು ಸರಿಯಾಗಿದೆ. ಒಬ್ಬ ಆಟಗಾರ ತನ್ನೆಲ್ಲ ಪ್ರತಿಭೆಯನ್ನು ಸೋಸಿ ಬಸಿದಿಟ್ಟು ಆಡುವ ಕಾಲ ಮುಗಿದಿದೆ ಎಂದು ಆತನಿಗೇ ಅನ್ನಿಸಿದಾಗ, ವಿದಾಯ ಹೇಳುವುದು ಸರಿಯಾದ...
ಶಿಮ್ಲಾ ಒಪ್ಪಂದವು ಕಳೆದ 50 ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನವು ಪೂರ್ಣ ಪ್ರಮಾಣದ ಯುದ್ಧದಲ್ಲಿ ತೊಡಗದಂತೆ ತಡೆಯುತ್ತಿದೆ. ಆದರೂ, ಇತ್ತೀಚಿನ ವರ್ಷಗಳಲ್ಲಿ ಒಪ್ಪಂದವು ರಾಜತಾಂತ್ರಿಕ ನೆಲೆಗಟ್ಟಿನಲ್ಲಿ ಸವೆದುಹೋಗುತ್ತಿದೆ. ಒಪ್ಪಂದವನ್ನು ನಗಣ್ಯ ಮಾಡುವಂತಹ ಕೃತ್ಯಗಳು...
ಕೊಲೆ ಮತ್ತು ಕೊಲೆ ಯತ್ನಕ್ಕೆ ಮುಂದಾದವರ ಜೊತೆಗೆ, ಕೋಮುದ್ವೇಷವನ್ನು ಪ್ರಚೋದಿಸಿದ ಮಾಧ್ಯಮಗಳನ್ನು ಆರೋಪಿಗಳನ್ನಾಗಿ ಮಾಡಬೇಕು. ದ್ವೇಷ ಬಿತ್ತುವ ಮಾಧ್ಯಮಗಳ ವಿರುದ್ಧವೂ ಪ್ರಕರಣ ದಾಖಲಿಸಬೇಕು.
ಕಳೆದ 15 ದಿನಗಳಿಂದ ಇಡೀ ದೇಶ ಪ್ರಕ್ಷುಬ್ಧಗೊಂಡಿದೆ. ಕಳವಳ, ಆತಂಕ...
ಯುವರಾಜ್ ಎಂಬುವನು ಗೋಕುಲ್ ರಾಜ್ ಎಂಬ ದಲಿತ ಯುವಕನ ತಲೆ ಕಡಿದು ಸಿಬಿ-ಸಿಐಡಿಗೆ ಶರಣಾಗುತ್ತಾನೆ. ದಲಿತನ ತಲೆ ಕಡಿದ ಯುವರಾಜನನ್ನು ಆ ಜಾತಿಯ ಜನ ಹೆಗಲ ಮೇಲೆ ಹೊತ್ತು ಸಂಭ್ರಮಿಸಿ ಸನ್ಮಾನಿಸುತ್ತಾರೆ. ಜಾತಿಯ...