ಐ.ಟಿ. ಸೇರಿದಂತೆ ಪತ್ರಿಕೋದ್ಯೋಗ ಮತ್ತು ಸಂವಹನ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ಹೆಣ್ಣುಮಕ್ಕಳು 2023ರಲ್ಲಿ ವಾರಕ್ಕೆ 56.5 ತಾಸುಗಳಷ್ಟು ದೀರ್ಘ ಕಾಲ ಕೆಲಸ ಮಾಡಿದ್ದಾರೆಂದು ಅಧ್ಯಯನಗಳು ತಿಳಿಸುತ್ತವೆ. ವಿಶ್ವದಲ್ಲೇ ಅತಿ ದೀರ್ಘ ಅವಧಿಯಿದು....
ಕಾಂಗ್ರೆಸ್, ಎನ್‌ಸಿ, ಪಿಡಿಪಿ – ಈ ಮೂರು ಪಕ್ಷಗಳು ಒಗ್ಗೂಡಬೇಕು. ಜೊತೆಗೆ, ಅವಾಮಿ ಇತ್ತೆಹಾದ್ ಪಾರ್ಟಿ ಮತ್ತು ಜಮಾತ್-ಇ-ಇಸ್ಲಾಮಿಗಳನ್ನು ಒಳಗೆಳೆದುಕೊಳ್ಳಬೇಕು. ಆಗ ಮಾತ್ರ, ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಿರ ಸರ್ಕಾರ ರಚನೆಯಾಗುತ್ತದೆ. ಕಾಶ್ಮೀರದ...
ದೇಶದ ಅತಿದೊಡ್ಡ ಪಕ್ಷ ಎಂದು ಹೇಳಿಕೊಳ್ಳುವ ನಾರೀಶಕ್ತಿಯ ಭಜನೆ ಮಾಡುವ ಬಿಜೆಪಿ ಮುನಿರತ್ನನನ್ನು ಈಗಾಗಲೇ ಪಕ್ಷದಿಂದ ಅಮಾನತು ಮಾಡಬೇಕಿತ್ತು. ಆದರೆ ಮುನಿರತ್ನನ ವಿರುದ್ಧ ಜಾತಿನಿಂದನೆ, ಅತ್ಯಾಚಾರ ಪ್ರಕರಣ ದಾಖಲಿಸಿ ಬಂಧಿಸಿರುವುದನ್ನು ರಾಜಕೀಯ ಷಡ್ಯಂತ್ರ,...
ಸಾಮಾಜಿಕ ಕಾಳಜಿಗಳ ಕುರಿತ ಪ್ರತಿಬದ್ಧತೆಗೆ, ವೃತ್ತಿನಿಷ್ಠೆಗೆ, ಸಾಮಾಜಿಕ ಋಣಸಂದಾಯಕ್ಕೆ ಜ್ವಲಂತ ನಿದರ್ಶನ ಗೌರಿ. ದಿಕ್ಕು ತಪ್ಪಿ ಗೊಂದಲಕ್ಕೆ ಬಿದ್ದಿರುವ, ಕೇವಲ ಸಂಬಳ, ಸುರಕ್ಷತೆ, ಉದ್ಯೋಗ ಭದ್ರತೆಯೇ ಪರಮವೆಂದು ಭಾವಿಸುವ ಇಂದಿನ ಯುವ ಪತ್ರಕರ್ತರಿಗೆ...
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೃಷಿಗೆ ಒತ್ತು ಕೊಡುವುದನ್ನು ಕಡಿಮೆ ಮಾಡುತ್ತಿದೆ. ಕೃಷಿ ಸಲಕರಣೆಗಳು, ಗೊಬ್ಬರ, ಬಿತ್ತನೆ ಬೀಜಗಳ ಮೇಲಿನ ಸಬ್ಸಿಡಿಯನ್ನು ಕಡಿತಗೊಳಿಸುತ್ತಿದೆ. ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ನೀಡದೆ ರೈತರನ್ನು ಕಡೆಗಣಿಸುತ್ತಿದೆ....