ತೂಕದ ಕಾರಣಕ್ಕೆ ಅನರ್ಹಗೊಂಡು ಪದಕ ಗೆಲ್ಲುವ ಕನಸು ಸೋತು ಭಾರತಕ್ಕೆ ಮರಳಿದ ಫೋಗಟ್ರನ್ನು ಇಡೀ ಭಾರತ ಪ್ರೀತಿಯಿಂದ ಸ್ವಾಗತಿಸಿತು. ಹೂವಿನ ಮಳೆಗರೆಯಿತು. ಕುಸ್ತಿಗೆ ವಿದಾಯ ಹೇಳಿದ್ದ ಫೋಗಟ್, ರಾಜಕೀಯ ಪ್ರವೇಶಿಸಿದರು. ಹರಿಯಾಣದ ಶಾಸಕಿಯೂ...
‘ಪೂಜಾ ಸ್ಥಳಗಳ ಕಾಯ್ದೆ-1991’ ಅಡಿಯಲ್ಲಿ ಬೇರಾವುದೇ ಪೂಜನಾ ಸ್ಥಳಗಳನ್ನು ವಿವಾದವಾಗಿಸುವಂತಿಲ್ಲ, ಅವುಗಳನ್ನು ಪರಿಗಣಿಸುವಂತಿಲ್ಲ ಎಂದಿದ್ದರೂ, ಹಲವು ನ್ಯಾಯಾಲಯಗಳು ಮಂದಿರ-ಮಸೀದಿ ವಿವಾದ ಪ್ರಕರಣಗಳನ್ನು ದಾಖಲಿಸಿಕೊಳ್ಳುತ್ತಿವೆ. ಆಲಿಸುತ್ತಿವೆ. ಸಮೀಕ್ಷೆ ನಡೆಸಲೂ ಅನುಮತಿ ನೀಡುತ್ತಿವೆ. ಇದೆಲ್ಲವೂ ಹಿಂದುತ್ವ...
ಡಿ.ಕೆ. ಶಿವಕುಮಾರ್ ಅವರ ಆಕ್ರೋಶವು ಮಾಧ್ಯಮಗಳ ಮೇಲಿನ ಅಸಹನೆಯನ್ನು ಮಾತ್ರ ಪ್ರತಿಬಿಂಬಿಸುವುದಿಲ್ಲ, ಈ ಮಾಧ್ಯಮಗಳ ನೈತಿಕತೆಯನ್ನೂ ಪ್ರಶ್ನಿಸುತ್ತದೆ. ಮಾಧ್ಯಮಗಳು ಕಾವಲುನಾಯಿಯೋ ಅಥವಾ ಸಾಕು ನಾಯಿಯೋ ಎಂಬ ಅನುಮಾನವನ್ನೂ ಹುಟ್ಟಿಸುತ್ತಿವೆ.
ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳಿಗೆ ವಿಶಿಷ್ಟ ಸ್ಥಾನವಿದೆ....
ಬಿಹಾರದಲ್ಲಿ ಎನ್ಡಿಎ ಗೆಲುವಿಗಾಗಿ ಆರ್ಎಸ್ಎಸ್ 'ಮಿಷನ್ ತ್ರಿಶೂಲ್' ಎಂಬ ತಂತ್ರ ರೂಪಿಸಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನೆಲಮಟ್ಟದಿಂದ ಮತದಾರರನ್ನು ‘ಮೊಬಿಲೈಸೇಷನ್’ ಮಾಡಲು 20,000 ಕಾರ್ಯಕರ್ತರನ್ನು ಕಣಕ್ಕಿಳಿಸಿದೆ.
ಪ್ರಾಚೀನ ಗ್ರೀಕ್ ಕಥೆಗಳಲ್ಲಿ 'ಹೂ ವಿಲ್...
ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಅಗತ್ಯ ಯೋಜನೆಗಳು ಮತ್ತು ಪರಿಹಾರವನ್ನು ಕಂಡುಕೊಳ್ಳಬೇಕಿದ್ದವರು, ಸಮಸ್ಯೆಯ ನಿವಾರಣೆಗೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದ್ದವರು, ವೈಯಕ್ತಿಯ ನಿಂದನೆ, ವಾಗ್ವಾದದಲ್ಲಿ ತೊಡಗಿದ್ದಾರೆ.
ಬೆಂಗಳೂರಿನ ಸಂಚಾರ ದಟ್ಟಣೆಯ ಸಮಸ್ಯೆ ಮುಗಿಯದ ಕತೆಯೂ, ಬಗೆಹರಿಯದ...