ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…
ಡಾ.ವೈ.ಸಿ.ಭಾನುಮತಿಯವರು...
ಹುಟ್ಟುವ ಮೊದಲು ಎಲ್ಲಿದ್ದೆ ನೀನು
ಯಾರಿಗೂ ಗೊತ್ತಿಲ್ಲ
ಸತ್ತ ಮೇಲೆ ಎತ್ತ ಹೋದೆ
ಯಾರಿಗೂ ಗೊತ್ತಿಲ್ಲ
ಹುಟ್ಟಿನಿಂದ ಚಟ್ಟದವರೆಗೂ
ಇರುವುದೊಂದೇ ಜೀವ
ಇರುವುದೊಂದೇ ಬದುಕು
ಅದ ಸಾರ್ಥಕ ಮಾಡಿಕೊ ಕಮಲಾಪ್ರಿಯ
...ಎಂದು ಬರೆದ ಹಿರಿಯ ಲೇಖಕಿ, ಅಸಾಧಾರಣ ಸಾಧಕಿ, ನೇರ ದಿಟ್ಟ ನಿಲುವಿನ...