2017ರ ನಟಿ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ಸಂಚು ಆರೋಪದಲ್ಲಿ ಇತ್ತೀಚೆಗೆ ಮಲಯಾಳಂ ನಟ ದಿಲೀಪ್ ಖುಲಾಸೆಗೊಂಡಿದ್ದಾರೆ. ಡಿಸೆಂಬರ್ 8ರಂದು ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಲಯ ಈ ತೀರ್ಪು ನೀಡಿದೆ. ಮುಖ್ಯ...
ಪ್ರಕರಣದ ನಂತರ ಯಥಾಪ್ರಕಾರ ಪುರುಷಾಧಿಪತ್ಯದ ಸಮಾಜ, ಬಲಿಪಶುವನ್ನೇ ಕಟಕಟೆಯಲ್ಲಿ ನಿಲ್ಲಿಸಿತ್ತು. ರಾತ್ರಿ ಏಳರ ನಂತರ ಪ್ರಯಾಣ ಮಾಡಿದ್ದು ಯಾಕೆಂದು ಪ್ರಶ್ನಿಸಿತ್ತು. ಆಕೆಯ ನೈತಿಕತೆಯನ್ನು ಪ್ರಶ್ನಿಸಿತ್ತು. ರಾಶಿ ಬೈಗುಳ ಸುರಿಸಿತ್ತು. ಆಕೆ ಹೇಳಿರುವುದು ಕಟ್ಟುಕತೆ ಎಂದು...