ಭೂಮ್ತಾಯಿ | ಅಮೆಜಾನ್ ಮೂಲ ನಿವಾಸಿಗಳ ಧ್ವನಿಯನ್ನು ಎತ್ತಿ ಹಿಡಿದ COP30

ಈ ಶೃಂಗಸಭೆ ಹೇಗೆ ನಡೆಯಿತು, ಅಲ್ಲಿ ಯಾವೆಲ್ಲ ಪ್ರಮುಖ ವಿಷಯಗಳ ಕುರಿತಾಗಿ ಚರ್ಚೆ ನಡೆಸಲಾಯಿತು, ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಸದಸ್ಯ ದೇಶಗಳು ಯಾವೆಲ್ಲ ನಿರ್ಣಯಗಳನ್ನು ತೆಗೆದುಕೊಂಡವು ಎಂಬುದರ ಬಗ್ಗೆ ಇದರಲ್ಲಿ...

ಬ್ರೆಜಿಲ್ | ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ ಭಾರಿ ಅಗ್ನಿ ಅವಘಡ

ಬ್ರೆಜಿಲ್‌ನ ಬೆಲೆಮ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಶೃಂಗಸಭೆಯ (UN COP30) ಮುಖ್ಯ ವೇದಿಕೆ ಸಮೀಪದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ 21 ಮಂದಿ ಗಾಯಗೊಂಡಿದ್ದಾರೆ. 'ನೀಲಿ ವಲಯ'ದಲ್ಲಿ ಈ ಘಟನೆ...

ಭೂಮ್ತಾಯಿ | ಹವಾಮಾನ ಪರ ಇನ್ನಷ್ಟು ಜೋರಾಗಿ ಧ್ವನಿ ಎತ್ತಬೇಕಿದೆ ಕ್ರೀಡಾಪಟುಗಳು

ವಿಶ್ವದ ಹತ್ತು ಪ್ರಮುಖ ಲಾಭದಾಯಕ ಉದ್ಯಮಗಳಲ್ಲಿ ಗಡಿಗಳ ಹಂಗಿಲ್ಲದೆ ಅಪಾರ ಜನಪ್ರಿಯತೆಗಳಿಸಿರುವ ಕ್ರೀಡಾ ಉದ್ಯಮವು ಒಂದು ಎಂದು ಹೇಳಲಾಗುತ್ತದೆ. ಕ್ರೀಡಾಳುಗಳಿಗಿರುವ ಜನಪ್ರಿಯತೆ, ಹೆಚ್ಚಿನ ಸಂಖ್ಯೆಯಲ್ಲಿರುವ ಅಭಿಮಾನಿಗಳು, ಅಪಾರ ಮನ್ನಣೆ, ಕ್ರೀಡೆಗಳಿಗೆ ಹಾಗು ಕ್ರೀಡಾಳುಗಳಿಗೆ...

ಹವಾಮಾನ ಬದಲಾವಣೆ ನಮ್ಮ ಮುಂದಿನ ದೊಡ್ಡ ಸವಾಲು: ಸಚಿವ ಈಶ್ವರ ಖಂಡ್ರೆ

ಅರಣ್ಯ ಪ್ರದೇಶಗಳು ಕ್ಷೀಣಿಸುತ್ತಿದ್ದು, ವಸತಿ ಪ್ರದೇಶಗಳ ವಿಸ್ತರಣೆಯಿಂದ ಮಾನವ ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದ್ದು, ವನ್ಯಜೀವಿಗಳೊಂದಿಗೆ ಸಹಬಾಳ್ವೆ ಇಂದಿನ ಅಗತ್ಯವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು. ಮೈಸೂರು ನಗರದಲ್ಲಿ...

ಭೂಮ್ತಾಯಿ | ಕೆಂಪು ರಿಪೋರ್ಟ್ ಕಾರ್ಡ್ ತೆರೆದಿಟ್ಟಿದೆ ಭಯಾನಕ ಭವಿಷ್ಯ!

ಈ ವರದಿ ಈಗಾಗಲೇ ತಾಪಮಾನ ಏರಿಕೆ ಅಪಾಯದ ಗಡಿಯನ್ನು ದಾಟಿದೆ ಎಂಬುದಕ್ಕೆ ಸಾಕ್ಷಿಯಾಗಿ ಜೀವ ವೈವಿಧ್ಯತೆಯ ಭಾಗವಾಗಿರುವ ಹವಳದ ದಿಬ್ಬಗಳ ವಿನಾಶದತ್ತ ಬೊಟ್ಟು ಮಾಡುತ್ತಿದೆ. ಜಗತ್ತಿನಾದ್ಯಂತ 80 ಶೇಕಡಾ ಹವಳದ ದಿಬ್ಬಗಳು  ಸತತವಾಗಿ ಬ್ಲೀಚಿಂಗ್‌ಗೆ ಒಳಗಾಗುತ್ತಿದ್ದು, ದುರ್ಬಲಗೊಳ್ಳುತ್ತಿವೆ ಎಂದು...

ಜನಪ್ರಿಯ

ಹಿಂದೂ, ಸಿಖ್, ಬೌದ್ಧ ಧರ್ಮಗಳಿಗೆ ಮತಾಂತರಗೊಂಡರೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ: ಸುಪ್ರೀಂ ಕೋರ್ಟ್ ತೀರ್ಪು

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಗಂಗಾ ನದಿ ದೋಣಿಯಲ್ಲಿ ಇಫ್ತಾರ್‌ ಕೂಟ: 14 ಮಂದಿ ಜಾಮೀನು ಅರ್ಜಿ ವಜಾಗೊಳಿಸಿದ ವಾರಣಾಸಿ ಕೋರ್ಟ್

ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಚಿಕನ್ ಬಿರಿಯಾನಿ ತಿಂದ...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ 5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು!...

Tag: ಹವಾಮಾನ ಬದಲಾವಣೆ