ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಹಾಗೂ ರಾಜ್ಯದಲ್ಲಿ ಸಂಯುಕ್ತ ಹೋರಾಟ, ಕರ್ನಾಟಕ ನೇತೃತ್ವದಲ್ಲಿ ಕರೆ ನೀಡಲಾದ ದೇಶವ್ಯಾಪಿ ಮಷ್ಕರದ ಭಾಗವಾಗಿ ವಿವಿಧ ಕಾರ್ಮಿಕ ಸಂಘಗಳು ನಗರದ ಮುರುಘರಾಜೇಂದ್ರ...
ಹಿಂದು – ಮುಸ್ಲಿಂ ಎಂಬ ವಿಭಜನೆಯನ್ನೇ ರಾಜಕೀಯ ಬಂಡವಾಳವಾಗಿಸಿಕೊಂಡು, ದ್ವೇಷದ ಬೀಜ ಬಿತ್ತುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿರುವ ಹೊತ್ತಿನಲ್ಲಿ, 'ಮಾನವೀಯತೆಯೇ ಧರ್ಮ' ಎಂಬ ಸಂದೇಶವನ್ನು ಸಾರುವ ಘಟನೆಗಳು ಸಮಾಜಕ್ಕೆ ನಿರಾಳತೆಯ ಉಸಿರನ್ನು ನೀಡುತ್ತಿವೆ....
ವಿಕಲಚೇತನ ಅಂಗವಿಕಲರಿಗೆ ಅನುಕಂಪಕ್ಕಿಂತ ಮುಖ್ಯವಾಗಿ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ಅಂಗವಿಕಲರಿಗಾಗಿ 40 ದಿನಗಳ ವಿಶೇಷ ತರಬೇತಿಯ ಜೊತೆಗೆ ಉದ್ಯೋಗವಕಾಶಗಳನ್ನು ಒದಗಿಸುವ ವಸತಿಯುತ ಉಚಿತ ತರಬೇತಿಯನ್ನು ಹಾವೇರಿಯ ಹುಕ್ಕೇರಿಮಠದಲ್ಲಿ ಫೆ. 12ರಂದು ಹಮ್ಮಿಕೊಂಡಿದ್ದಾರೆ.
ಅರ್ಹತೆ: ಅವರ...
ಬೇಂದ್ರೆ ಅವರ ಮನೆಯ ಮಾತು ಮರಾಠಿಯಾದರೂ ಮನದ ಮಾತು ಕನ್ನಡವಾಗಿತ್ತು. ಇಂಗ್ಲೀಷ್, ಸಂಸ್ಕೃತ ಭಾಷೆಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರು. ರಾಮಾಯಣ, ಮಹಾಭಾರತ, ಬಸವಾದಿ ಶರಣರ ಚಿಂತನೆ, ದಾಸ ಸಾಹಿತ್ಯ, ತತ್ವಶಾಸ್ತ್ರ, ಖಗೋಳ ಉಪನಿಷತ್ತು...
ಗದಗ ಮೇ ಸಾಹಿತ್ಯ ಮೇಳ ಬಳಗದ ವತಿಯಿಂದ ಲಡಾಯಿ ಪ್ರಕಾಶನ, ದಲಿತ ಕಲಾಮಂಡಳಿ, ಸೊಲಿಡಾರಿಟಿ ಯೂತ್ ಮೊಮೆಂಟ್, ದಲಿತ ಸಂಘರ್ಷ ಸಮಿತಿಗಳ ಒಕ್ಕೂಟಗಳ ಸಹಭಾಗಿತ್ವದಲ್ಲಿ ನಗರದ ತಹಶೀಲ್ದಾರ್ ಕಚೇರಿ ಹತ್ತಿರದ ಲಯನ್ಸ್ ಭವನದಲ್ಲಿ...