ಹಸುಗಳನ್ನು ಸಾಗಿಸುತ್ತಿದ್ದಾರೆ ಎಂಬ ಕಾರಣಕ್ಕಾಗಿ ಹಿಂದುತ್ವ ಕೋಮುವಾದಿ ಪುಂಡರ ಗುಂಪು ದಾಳಿ ನಡೆಸಿದ್ದು, ಘರ್ಷಣೆಯಲ್ಲಿ ಯುವಕನೊಬ್ಬ ಹತ್ಯೆಗೀಡಾಗಿರುವ ಘಟನೆ ರಾಜಸ್ಥಾನದ ಭಿವಾಡಿಯಲ್ಲಿ ನಡೆದಿದೆ.
ಯುವಕನನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ,...
ಶಿವರಾತ್ರಿ ಹಬ್ಬದ ಹಿನ್ನೆಲೆ ಶಿವನ ದೇವಾಲಯಕ್ಕೆ ಮುಸ್ಲಿಂ ಶಾಸಕ ಭೇಟಿ ನೀಡಿದ್ದಕ್ಕಾಗಿ, ದೇವಾಲಯವನ್ನು ಬಿಜೆಪಿಗರು ಶುದ್ದೀಕರಣ ಮಾಡಿ ಕೋಮುದ್ವೇಷ ಮೆರೆದಿರುವ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಸಿಲ್ಲೋದ್ನಲ್ಲಿ ನಡೆದಿದೆ.
ಸಿಲ್ಲೋದ್ನ ಶಿವ ದೇವಾಲಯದಲ್ಲಿ ಶಿವರಾತ್ರಿ...
ಹಿಂದುತ್ವ ಕೋಮುವಾದಿ ಸಂಘಟನೆಗಳ ಪುಂಡರಿಂದ ತಪ್ಪಿಸಿಕೊಳ್ಳಲು ಯುವಕ-ಯುವತಿ ಪಿಜ್ಜಾ ಅಂಗಡಿಯ 2ನೇ ಮಹಡಿಯಿಂದ ಜಿಗಿದಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್ಪುರ ಜಿಲ್ಲೆಯಲ್ಲಿ ನಡೆದಿದೆ.
ಶನಿವಾರ ಸಂಜೆ, ಪಿಜ್ಜಾ ಅಂಗಡಿಗೆ ನುಗ್ಗಿದ ಹಿಂದುತ್ವವಾದಿ ಪುಂಡರು...
2025ರಲ್ಲಿ ಹಿಂದುತ್ವವಾದಿ ಸಂಘಟನೆಗಳು ಮತ್ತು ಬಿಜೆಪಿ ನಡೆಸಿರುವ ಮೆರವಣಿಗೆಗಳಿಂದ ಹಿಡಿದು ವೇದಿಕೆಗಳವರೆಗೆ ಎಲ್ಲೆಡೆ ಕೋಮುದ್ವೇಷವೇ ದಿನಚರಿಯಾಗಿತ್ತು. ಕಳೆದ ವರ್ಷ ನಡೆದ ಒಟ್ಟು ಕಾರ್ಯಕ್ರಮಗಳಲ್ಲಿ ಪರಿಶೀಲಿಸಲಾದ 1,318 ವ್ಯಕ್ತಿಗತ ಕಾರ್ಯಕ್ರಮಗಳು ಕೋಮುದ್ವೇಷ ಭಾಷಣವನ್ನು ಹೊಂದಿದ್ದವು....
ಮುಸ್ಲಿಂ ಸಮುದಾಯದ ಕಾರ್ಮಿಕನನ್ನು ಬಾಂಗ್ಲಾದೇಶಿಗನೆಂದು ಆರೋಪಿಸಿ, ಆತನನ್ನು ಹಿಂದುತ್ವ ಕೋಮುವಾದಿಗಳ ಗುಂಪು ಅಮಾನುಷವಾಗಿ ಥಳಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ಮಧುಬನಿಯ ನಂದಿ ಚಕ್ರ ಗ್ರಾಮದಲ್ಲಿ ಕೆಲವು ಹಿಂದುತ್ವ ಕೋಮುವಾದಿಗಳು ಕಾರ್ಮಿಕನನ್ನು ಹಿಡಿದು,...