ವಾಂಗ್ಚುಕ್ ಹಿಂಸಾಚಾರವನ್ನು ಖಂಡಿಸಿ ತಮ್ಮ ನಿರಶನವನ್ನು ಹಿಂದೆಗೆದುಕೊಂಡರು. ಈ ನಿರ್ಧಾರ ಚೌರಿ ಚೌರದಲ್ಲಿ 1922ರ ಫೆಬ್ರವರಿ 5ರಂದು ಜರುಗಿದ ಹಿಂಸೆಯ ಘಟನೆಗಳಿಂದ ಉಂಟಾದ ಪೊಲೀಸರ ಸಾವುಗಳಿಗೆ ಸ್ಪಂದಿಸಿ ಅಸಹಕಾರ ಚಳವಳಿಯನ್ನು ವಾಪಸ್ಸು ಪಡೆದ...
ಸೋನಮ್ ವಾಂಗ್ಚುಕ್ ಕೇವಲ ಯಾವುದೇ ಸಾಮಾನ್ಯ ವ್ಯಕ್ತಿಯಲ್ಲ. ಅವರು ʼತ್ರೀ ಈಡಿಯಟ್ಸ್ʼನಲ್ಲಿ ಆಮಿರ್ ಖಾನ್ ಪಾತ್ರಕ್ಕೆ ಕೇವಲ ಸ್ಫೂರ್ತಿಯಲ್ಲ. ಅವರು ಶಿಕ್ಷಣದಲ್ಲಿ ನಾವೀನ್ಯತೆಯ ಪ್ರವರ್ತಕ. ಅವರು ಹೊಸ ತಂತ್ರಜ್ಞಾನಗಳನ್ನು ಕಂಡುಹಿಡಿದ ಅದ್ಭುತ ಎಂಜಿನಿಯರ್....
ಆಗಸ್ಟ್ ತಿಂಗಳ ಒಂದು ದಿನ ನಾವು ಒಂದಿಷ್ಟು ಸ್ನೇಹಿತರು ವಿಶ್ವ ಪ್ರಸಿದ್ಧ ಉತ್ತರಾಖಂಡದ ಹೂವುಗಳ ಕಣಿವೆಯತ್ತ ಪ್ರಯಾಣಿಸಿದೆವು. ದೆಹಲಿಯಿಂದ ಬಹು ತ್ರಾಸದ ಪ್ರಯಾಣದ ಬಳಿಕ, ನಾವು ಉತ್ತರಾಖಂಡದ ಜೋಷಿಮಠ ತಲುಪಿದೆವು. ಜೋಷಿಮಠವನ್ನು ಪ್ರವೇಶಿಸುವಾಗಲೇ...
ಕಳೆದ ನಾಲ್ಕೈದು ದಶಕಗಳಿಂದ ಮಳೆಗಾಲಕ್ಕೆ ತಕ್ಕಂತೆ ಬೀಳುತ್ತಿದ್ದ ಮಳೆ ತಾಳತಪ್ಪಿಹೋಗಿದೆ. ಇದಕ್ಕೆ ಕಾರಣ ಸಮುದ್ರದ ತಾಪಮಾನ ಏರಿ ಸಮುದ್ರಗಳ ಉಬ್ಬರದಿಂದ ಮೋಡಗಳು ಎಲ್ಲಾ ಕಾಲದಲ್ಲೂ ಎದ್ದು ಬರುತ್ತಿರುವುದು ಮುಖ್ಯ ಕಾರಣವಾಗಿದೆ.
ಇತ್ತೀಚಿನ ದಶಕದಲ್ಲಿ ಹಿಮಾಲಯದ...
ಹಿಮ ಕರಗುವಿಕೆಯಿಂದ ಸಮುದ್ರದ ನೀರಿನ ಮಟ್ಟದಲ್ಲಿ ಏರಿಕೆ, ಸಮುದ್ರ ತೀರದಲ್ಲಿರುವ ನಗರಗಳ ಮುಳುಗುವಿಕೆಯ ಆತಂಕ, ಭೀಕರ ಹಿಮಪಾತ, ಹಿಮನದಿಗಳಲ್ಲಿ ಹರಿಯುವ ನೀರಿನ ಪ್ರಮಾಣದಲ್ಲಿ ಕುಸಿತ ಮುಂತಾದವು ಜಗತ್ತಿನಾದ್ಯಂತ ಬಹುದೊಡ್ಡ ಭೀತಿ ಸೃಷ್ಟಿಸಿದೆ. ಈ...