ಇರಾನ್ ಮೇಲೆ ಬಾಂಬ್ ದಾಳಿ: ತೀವ್ರ ಎಚ್ಚರಿಕೆ ವಹಿಸಲು ಭಾರತೀಯರಿಗೆ ತುರ್ತು ಸಲಹೆ

ಇರಾನ್ ಮೇಲೆ ಇಸ್ರೇಲ್, ಅಮೆರಿಕ ಬಾಂಬ್ ದಾಳಿ ನಡೆಸಿದ್ದು ಸದ್ಯ ಉದ್ವಿಗ್ನತೆ ತೀವ್ರವಾಗಿದೆ. ಈ ಬೆನ್ನಲ್ಲೇ ಇರಾನ್ ಮತ್ತು ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಭಾರತ ಸರ್ಕಾರ ತುರ್ತು ಸಲಹೆಗಳನ್ನು ನೀಡಿದೆ. ತೀವ್ರ ಎಚ್ಚರಿಕೆ ವಹಿಸುವಂತೆ...

ಅಮೆರಿಕದಲ್ಲೂ ನೀರಿಗೆ ಪರದಾಟ; ಡೇಟಾ ಸೆಂಟರ್‌ಗಳು ಎಬ್ಬಿಸಿರುವ ಜಾಗತಿಕ ಸಂಕಷ್ಟ!

ಅಮೆರಿಕದ ಜಾರ್ಜಿಯಾ ರಾಜ್ಯದ ಮ್ಯಾನ್ಸ್‌ಫೀಲ್ಡ್ ಪಟ್ಟಣದಲ್ಲಿರುವ Meta ಸಂಸ್ಥೆಯ ಡೇಟಾ ಸೆಂಟರ್ ಇದೀಗ ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಡೇಟಾ ಸೆಂಟರ್ ಕಾರ್ಯಾರಂಭಿಸಿದ ನಂತರ ಕುಡಿಯುವ ನೀರಿನ ಗುಣಮಟ್ಟ ಕುಸಿತ, ನೀರಿನ ಒತ್ತಡ...

ಎಪ್‌ಸ್ಟೀನ್‌ ಪ್ರಕರಣ: ಟ್ರಂಪ್ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ಕಡತಗಳೇ ನಾಪತ್ತೆ

ಅತ್ಯಂತ ಸೂಕ್ಷ್ಮವಾದ ಮತ್ತು ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ವ್ಯಕ್ತಿಯ ವಿರುದ್ಧದ ಆರೋಪಗಳನ್ನು ಒಳಗೊಂಡ ದಾಖಲೆಗಳು ಕಾಣೆಯಾಗಿರುವುದು ಸಹಜವಾಗಿಯೇ ವ್ಯವಸ್ಥೆಯ ಲೋಪದತ್ತ ಬೊಟ್ಟು ಮಾಡುತ್ತಿದೆ. ಈ 'ಕಾಣೆಯಾದ ಕಡತಗಳ' ಹಿಂದಿನ ಅಸಲಿಯತ್ತು ಏನು ಮತ್ತು...

ಪ್ಯಾಲೆಸ್ತೀನ್‌ ಬಲಿಕೊಟ್ಟು ಭಾರತ-ಇಸ್ರೇಲ್‌ ನಡುವಿನ ಗೋಡೆ ಉರುಳಿಸಿದ ಮೋದಿ

ಇಸ್ರೇಲ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಮೋದಿ, 2023ರ ಅಕ್ಟೋಬರ್‌ನಲ್ಲಿ ಇಸ್ರೇಲ್‌ನಲ್ಲಿ ಹಮಾಸ್ ನಡೆಸಿದ ದಾಳಿಗೆ ಸಂತಾಪ ಸೂಚಿಸಿದರು. ಭಾರತವು ಇಸ್ರೇಲ್ ಜೊತೆಗೆ ‘ಸಂಪೂರ್ಣ ದೃಢವಿಶ್ವಾಸದೊಂದಿಗೆ ನಿಂತಿದೆ’ ಎಂದು ಹೇಳಿದರು. ಆದರೆ, ಗಾಜಾದಲ್ಲಿ ಇಸ್ರೇಲ್...

ಜುದಾಯಿಸಂ, ಇಸ್ಲಾಂ, ಹಿಂದೂಯಿಸಂ, ಮೋದಿ, ನೆತನ್ಯಾಹು ಮತ್ತು ಟ್ರಂಪ್: ಒಂದಿಷ್ಟು ಟಿಪ್ಪಣಿಗಳು

ಶೀಘ್ರದಲ್ಲೇ ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಯುದ್ಧ ಮಾಡುವ ಸಾಧ್ಯತೆ ದಟ್ಟವಾಗಿದೆ. ಈ ಯುದ್ಧದಲ್ಲಿ ಭಾರತವು ಅಮೆರಿಕದ ಪರವಾಗಿ ನಿಲ್ಲಲಿದೆ, ಭಾರತದ ಪುರಾತನ ಮಿತ್ರ ಇರಾನ್‌ಗೆ ಮೋದಿ ದ್ರೋಹ ಬಗೆಯುವುದು ಖಚಿತವಾಗಿದೆ...

ಜನಪ್ರಿಯ

ಹಿಂದೂ, ಸಿಖ್, ಬೌದ್ಧ ಧರ್ಮಗಳಿಗೆ ಮತಾಂತರಗೊಂಡರೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ: ಸುಪ್ರೀಂ ಕೋರ್ಟ್ ತೀರ್ಪು

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಗಂಗಾ ನದಿ ದೋಣಿಯಲ್ಲಿ ಇಫ್ತಾರ್‌ ಕೂಟ: 14 ಮಂದಿ ಜಾಮೀನು ಅರ್ಜಿ ವಜಾಗೊಳಿಸಿದ ವಾರಣಾಸಿ ಕೋರ್ಟ್

ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಚಿಕನ್ ಬಿರಿಯಾನಿ ತಿಂದ...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ 5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು!...

Tag: ಅಮೆರಿಕ