ಕಳೆದ ಎರಡು ದಶಕಗಳಲ್ಲಿ, ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಇರಾನ್ ಮೇಲೆ ಕಠೋರವಾದ ಆರ್ಥಿಕ ನಿರ್ಬಂಧಗಳನ್ನು ಹೇರಿದವು. ಇರಾನ್ನ ಪ್ರಮುಖ ಆದಾಯ ಮೂಲವಾದ ತೈಲ ರಫ್ತಿಗೆ ಕಡಿವಾಣ ಹಾಕಲಾಯಿತು. ಇರಾನ್ ಆಡಳಿತವನ್ನು ಆರ್ಥಿಕವಾಗಿ...
ಇರಾನ್ನ ಜನತೆ ಬದಲಾವಣೆ ಬಯಸುತ್ತಿದ್ದಾರೆ ಎಂಬುದು ಸತ್ಯ. ಆದರೆ ಆ ಬದಲಾವಣೆಯು ಸ್ವದೇಶಿ ನೆಲದ ನಾಯಕತ್ವದಿಂದ ಬರಬೇಕೇ ಹೊರತು, ವಿದೇಶಿ ನೆಲದಲ್ಲಿ ಕುಳಿತು ಯೋಜನೆ ರೂಪಿಸುವವರಿಂದಲ್ಲ ಎಂಬುದು ಇರಾನ್ನ ಒಂದು ವರ್ಗದ ವಾದ....