1929ರಲ್ಲಿ ಆರಂಭವಾದ ಆಸ್ಕರ್ ಇಂದು ಜಗತ್ತಿನ ಅತಿ ದೊಡ್ಡ ಚಲನಚಿತ್ರ ವೈಭವದ ಕಾರ್ಯಕ್ರಮವಾಗಿದೆ. ಆಸ್ಕರ್ ಪ್ರತಿಮೆ ಕೇವಲ ಲೋಹದ ಶಿಲ್ಪವಲ್ಲ- ಅದು ಕಥೆ ಹೇಳುವ ಕಲೆಯ ಮಹತ್ವವನ್ನು, ಮಾನವ ಅನುಭವದ ವೈವಿಧ್ಯತೆಯನ್ನು ಮತ್ತು...
ಆಸ್ಕರ್ ಪ್ರಶಸ್ತಿ ವಿಜೇತ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಾಬರ್ಟ್ ರೆಡ್ಫೋರ್ಡ್ (89) ಅವರು ಯುಟಾ ರಾಜ್ಯದ ಪ್ರೊವೊದಲ್ಲಿರುವ ತಮ್ಮ ನಿವಾಸದಲ್ಲಿ ಮಂಗಳವಾರ ನಿಧನರಾದರು. ಅವರ ಪ್ರಚಾರ ಸಂಸ್ಥೆ ರೋಜರ್ಸ್ ಆಂಡ್ ಕೋವನ್...
ಮಾರ್ಚ್ ತಿಂಗಳಲ್ಲಿ 2025ನೇ ಸಾಲಿನ ಸಿನಿಮಾ ಕ್ಷೇತ್ರದ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪ್ರಕಟ ಸಮಾರಂಭ ನಡೆಯಲಿದೆ. ಆದರೆ ಈ ಬಾರಿ ಪ್ರಶಸ್ತಿ ಸುತ್ತಿಗೆ ನಾಮ ನಿರ್ದೇಶನಗೊಂಡ ಕೆಲವು ಸಿನಿಮಾಗಳು ಹಾಗೂ ನಟರುಗಳು ವಿವಾದಕ್ಕೀಡಾಗಿದ್ದಾರೆ.
ಅತ್ಯುತ್ತಮ...
2025ನೇ ಸಾಲಿನ ಆಸ್ಕರ್ ಪ್ರಶಸ್ತಿಗೆ ಭಾರತವನ್ನು ಪ್ರತಿನಿಧಿಸುವ ಸಿನಿಮಾವಾಗಿ ಆಯ್ಕೆಯಾಗಿದ್ದ 'ಲಾಪತಾ ಲೇಡೀಸ್' 97ನೇ ಆಸ್ಕರ್ ರೇಸ್ನಿಂದ ಹೊರಗುಳಿದಿದೆ.
ಕಿರಣ್ ರಾವ್ ಅವರ ನಿರ್ದೇಶನದ ಈ ಸಿನಿಮಾವನ್ನು ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ (ಎಫ್ಎಫ್ಐ)...
2025ನೇ ಸಾಲಿನ ಆಸ್ಕರ್ ಪ್ರಶಸ್ತಿಗೆ ಭಾರತವನ್ನು ಪ್ರತಿನಿಧಿಸುವ ಸಿನಿಮಾವಾಗಿ ಕಿರಣ್ ರಾವ್ ಅವರ ನಿರ್ದೇಶನದ 'ಲಾಪತಾ ಲೇಡೀಸ್' ಅನ್ನು ಆಯ್ಕೆ ಮಾಡಲಾಗಿದೆ. ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ (ಎಫ್ಎಫ್ಐ) ಆಸ್ಕರ್ 2025ಕ್ಕೆ 'ಲಾಪತಾ...