ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋದಿಂದ ಇಂದು ಒಂದೇ ದಿನ ದೇಶಾದ್ಯಂತ ಒಂದು ಸಾವಿರಕ್ಕೂ ಹೆಚ್ಚು ವಿಮಾನಗಳು ರದ್ದುಗೊಂಡಿದ್ದು, ಸಂಸ್ಥೆಯ ವಿಮಾನಯಾನ ಸೇವೆ ಸಹಜ ಸ್ಥಿತಿಗೆ ಮರಳಲು ಡಿ.10 ರಿಂದ ಡಿ.15ರಗರೆಗೆ ಸಮಯ...
ಏರ್‌ಬಸ್ ವಿಮಾನಗಳಲ್ಲಿ ಉಂಟಾದ ಸಮಸ್ಯೆಯು ಜಾಗತಿಕವಾಗಿ ವಿಮಾನಯಾನ ಸಂಸ್ಥೆಗಳನ್ನು ಸಂಕಷ್ಟಕ್ಕೆ ಸಿಲುಕಿಸಿತು. ಈ ಬೆಳವಣಿಗೆ ನಡೆದಿದ್ದು ಅಮೆರಿಕದ ರಾಷ್ಟ್ರೀಯ ಹಬ್ಬವಾಗಿ ಆಚರಿಸಲಾಗುವ 'ಥಾಂಕ್ಸ್ ಗಿವಿಂಗ್' ವೀಕೆಂಡ್ ವೇಳೆಯೇ. ಹಲವು ವಿಮಾನಗಳು ರದ್ದಾದ ಕಾರಣ...
ಈಗಾಗಲೇ ದೇವರ ದರ್ಶನ, ಪೂಜೆ ಮೊದಲಾದವು ಆನ್‌ಲೈನ್‌ನಲ್ಲಿ ನಡೆಯುತ್ತಿದೆ. ಇದೀಗ ಮದುವೆ ಆರತಕ್ಷತೆಯೂ ಆನ್‌ಲೈನ್ ಮೂಲಕ ನಡೆದಿದೆ. ಇಂಡಿಗೋ ವಿಮಾನ ರದ್ದಾದ ಕಾರಣ ಹುಬ್ಬಳ್ಳಿಯಲ್ಲಿ ನಡೆದ ತಮ್ಮದೇ ಆರತಕ್ಷತೆಯನ್ನು ವಧು-ವರ ಆನ್‌ಲೈನ್‌ನಲ್ಲಿ ಹಾಜರಾದ...
ವಾರದ ವಿಶ್ರಾಂತಿ ನಿಯಮದಿಂದಾಗಿ ಹಲವು ಸಿಬ್ಬಂದಿ ರಜೆ ಹಾಕಿದ ಕಾರಣ ನೀಡಿ ಇಂಡಿಗೋ ಸಂಸ್ಥೆ ನೂರಾರು ವಿಮಾನಗಳನ್ನು ರದ್ದು ಮಾಡಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಈ ಎಲ್ಲಾ ಬೆಳವಣಿಗೆ ನಡುವೆ ನಾಗರಿಕ ವಿಮಾನಯಾನ...
ಹಕ್ಕಿ ಡಿಕ್ಕಿಯಾದ ಕಾರಣ ಸುಮಾರು 186 ಪ್ರಯಾಣಿಕರಿದ್ದ ಇಂಡಿಗೋ ವಿಮಾನಕ್ಕೆ ಹಾನಿಯಾದ ಘಟನೆ ಉತ್ತರಾಖಂಡದ ಡೆಹ್ರಾಡೂನ್‌ನ ರಿಷಿಕೇಶ ಬಳಿಯ ಜಾಲಿ ಗ್ರಾಂಟ್ ವಿಮಾನ ನಿಲ್ದಾಣದ ರನ್‌ವೇಯಲ್ಲಿ ನಡೆದಿದೆ.
ಮುಂಬೈನಿಂದ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಇಂಡಿಗೋ ವಿಮಾನಕ್ಕೆ...