ವಾರದ ವಿಶ್ರಾಂತಿ ನಿಯಮದಿಂದಾಗಿ ಹಲವು ಸಿಬ್ಬಂದಿ ರಜೆ ಹಾಕಿದ ಕಾರಣ ನೀಡಿ ಇಂಡಿಗೋ ಸಂಸ್ಥೆ ನೂರಾರು ವಿಮಾನಗಳನ್ನು ರದ್ದು ಮಾಡಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಈ ಎಲ್ಲಾ ಬೆಳವಣಿಗೆ ನಡುವೆ ನಾಗರಿಕ ವಿಮಾನಯಾನ...
ಇಂಡಿಗೋ ವಿಮಾನ ಸಂಸ್ಥೆ ಎದುರಿಸುತ್ತಿರುವ ಕಾರ್ಯಾಚರಣೆಗೆ ಬಿಟ್ಟಿಗೆ ಕೇಂದ್ರ ಸರ್ಕಾರದ 'ಏಕಸ್ವಾಮ್ಯ ನೀತಿ'ಯೇ ಕಾರಣ. ದೇಶದಲ್ಲಿ 'ಮ್ಯಾಚ್ ಫಿಕ್ಸಿಂಗ್' ನಡೆಯುತ್ತಿದೆ. ಕೇಂದ್ರ ಸರ್ಕಾರವು ಇದರ ರೂವಾರಿಯಾಗಿದೆ. ಭಾರತವು 'ಮ್ಯಾಚ್ ಫಿಕ್ಸಿಂಗ್ ಏಕಸ್ವಾಮ್ಯ'ಕ್ಕೆ ಮಿಗಿಲಾಗಿ...
A320 ಸಾಫ್ಟ್‌ವೇರ್‌ನಲ್ಲಿ ದೋಷ ಉಂಟಾದ ಕಾರಣದಿಂದಾಗಿ ಸುಮಾರು 200ಕ್ಕೂ ಅಧಿಕ ಇಂಡಿಗೋ, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಸಾಧ್ಯತೆಯಿದೆ. ಕೆಲವು ವಿಮಾನಗಳು ವಿಳಂಬವಾದರೆ, ಕೆಲವು ವಿಮಾನಗಳು...
ಇಥಿಯೋಪಿಯಾದಲ್ಲಿ ಸುಮಾರು 10 ಸಾವಿರ ವರ್ಷಗಳ ನಂತರ ಸಂಭವಿಸಿದ ಬೃಹತ್ ಜ್ವಾಲಾಮುಖಿ ಸ್ಫೋಟದಿಂದಾಗಿ ಕೇರಳದ ಕಣ್ಣೂರಿನಿಂದ ಅಬುಧಾಬಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ 6E 1433 ಅನ್ನು ತುರ್ತಾಗಿ ಗುಜರಾತ್‌ನ ಅಹಮದಾಬಾದ್ ಕಡೆಗೆ ಮಾರ್ಗ...
ಹಕ್ಕಿ ಡಿಕ್ಕಿಯಾದ ಕಾರಣ ಸುಮಾರು 186 ಪ್ರಯಾಣಿಕರಿದ್ದ ಇಂಡಿಗೋ ವಿಮಾನಕ್ಕೆ ಹಾನಿಯಾದ ಘಟನೆ ಉತ್ತರಾಖಂಡದ ಡೆಹ್ರಾಡೂನ್‌ನ ರಿಷಿಕೇಶ ಬಳಿಯ ಜಾಲಿ ಗ್ರಾಂಟ್ ವಿಮಾನ ನಿಲ್ದಾಣದ ರನ್‌ವೇಯಲ್ಲಿ ನಡೆದಿದೆ. ಮುಂಬೈನಿಂದ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಇಂಡಿಗೋ...