ಇಸ್ರೇಲ್‌ನ ಪರಮಾಣು ಚಟುವಟಿಕೆಗಳ ಪ್ರಮುಖ ಕೇಂದ್ರವೆಂದೇ ಗುರುತಿಸಲ್ಪಟ್ಟಿರುವ ದಕ್ಷಿಣದ ಡಿಮೋನಾ ನಗರದ ಮೇಲೆ ಇರಾನ್ ಭೀಕರ ಕ್ಷಿಪಣಿ ದಾಳಿ ನಡೆಸಿದೆ. ಇಸ್ರೇಲ್‌ನ ಅತ್ಯಾಧುನಿಕ ರಕ್ಷಣಾ ಕವಚ 'ಇಂಟರ್‌ಸೆಪ್ಟರ್'ಅನ್ನು ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿ ಹೊಡೆದುರುಳಿಸಿದೆ....
ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾಗಿ 16ನೇ ದಿನಕ್ಕೆ ಕಾಲಿಟ್ಟಿದ್ದು, ಭಾನುವಾರವೂ ಯುದ್ಧ ಮುಂದುವರೆದಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು 'ಬೆನ್ನಟ್ಟಿ ಕೊಲ್ಲುವುದಾಗಿ' ಇರಾನ್ ಶಪಥ ಮಾಡಿದೆ. ಇಸ್ರೇಲ್ ಮೇಲಿನ ತನ್ನ ದಾಳಿಯನ್ನು ಮುಂದುವರಿಸಿದೆ.
ಇರಾನ್‌ನ...
ಇರಾನ್ ಮೇಲೆ ಅಮೆರಿಕ ಜೊತೆಗೂಡಿ ದಾಳಿ ನಡೆಸಿದ ಇಸ್ರೇಲ್ ಈಗ ಬಿಕ್ಕಟ್ಟಿಗೆ ಸಿಲುಕಿದೆ. ಇರಾನ್‌ನ ಪ್ರತಿದಾಳಿಗೆ ಇಸ್ರೇಲ್ ತತ್ತಿರಿಸಿದೆ. ಇದೀಗ, ಇಸ್ರೇಲ್ ತನ್ನ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಲ್ಲಿ ಬಳಸುವ 'ಇಂಟರ್‌ಸೆಪ್ಟರ್'ಗಳ (ಕ್ಷಿಪಣಿ ನಿರೋಧಕ)...
"ನಾವು ಇರಾನ್‌ನ ಇಡೀ ಕ್ಷಿಪಣಿ ವ್ಯವಸ್ಥೆಯನ್ನು (Missile Arsenal) ಧ್ವಂಸಗೊಳಿಸಿದ್ದೇವೆ. ಈಗ ಅವರ ಬಳಿ ಅಮೆರಿಕ ಅಥವಾ ಇಸ್ರೇಲ್ ಮೇಲೆ ದಾಳಿ ಮಾಡಲು ಒಂದು ಸಣ್ಣ ಪಟಾಕಿಯೂ ಬಾಕಿ ಉಳಿದಿಲ್ಲ" ಎಂದು ಟ್ರಂಪ್...
ಟ್ರಂಪ್ ಸೃಷ್ಟಿಸಿದ ಈ ವಿನಾಶಕಾರಿ ಯುದ್ಧದ ಬಿಸಿ ಅಮೆರಿಕದ ಜನಸಾಮಾನ್ಯರ ಬದುಕನ್ನು ಪ್ರತಿದಿನ ಸುಡುತ್ತಿದೆ. ಅಮೆರಿಕದೊಳಗೆ ತೈಲ ದರ ಮಿತಿಮೀರಿ ದುಬಾರಿಯಾಗುತ್ತಿದ್ದು, ಗ್ಯಾಸ್ ಸ್ಟೇಷನ್‌ಗಳಲ್ಲಿ ಪೆಟ್ರೋಲ್ ಬೆಲೆ ಗಗನಮುಖಿಯಾಗಿರುವುದು ಟ್ರಂಪ್ ಆಡಳಿತದ ಆರ್ಥಿಕ...