ಮಕ್ಕಳಿಗೆ ಲಸಿಕೆ ಹಾಕಲು ಅಗತ್ಯವಿರುವ ಸಿರಿಂಜ್‌ಗಳು, ನವಜಾತ ಶಿಶುಗಳಿಗೆ ಹಾಲು ಕುಡಿಸಲು ಬಳಸುವ ಬಾಟಲಿಗಳು ಸೇರಿದಂತೆ ಅಗತ್ಯದ ವಸ್ತುಗಳು ಗಾಝಾಕ್ಕೆ ಪ್ರವೇಶಿಸುವುದನ್ನು ಇಸ್ರೇಲ್ ತಡೆಯುತ್ತಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ(ಯುನಿಸೆಫ್) ಕಳವಳ ವ್ಯಕ್ತಪಡಿಸಿದೆ.
ಯುದ್ಧದಿಂದ...
ಗಾಜಾ ಶಾಂತಿ ಘೋಷಣೆ ಎನ್ನುವುದು ಕೇವಲ ರಾಜಕೀಯ ಪ್ರದರ್ಶನ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇಸ್ರೇಲ್‌ನ ನೆತನ್ಯಾಹು ಸರ್ಕಾರವು ಈ ಘೋಷಣೆಗೆ ಸಂಪೂರ್ಣ ಬದ್ಧತೆ ತೋರದಿರುವುದು ಮತ್ತು ಅಮೆರಿಕದ ಶಸ್ತ್ರಾಶ್ತ್ರ ಸರಬರಾಜು ಮುಂದುವರಿದಿರುವುದು...
ಇಸ್ರೇಲ್ ಹಾಗೂ ಹಮಾಸ್ ನಡುವಿನ ತಾತ್ಕಾಲಿಕ ಯುದ್ಧ ವಿರಾಮದ ಕೆಲವೇ ದಿನಗಳ ಬಳಿಕ, ಪ್ಯಾಲೆಸ್ತೀನಿ ಪತ್ರಕರ್ತ 'ಸಲೇಹ್ ಅಲ್‌ಜಫರಾವಿ (28)' ಅವರನ್ನು ಗಾಜಾ ನಗರದ ಸಾಬ್ರಾ ಪ್ರದೇಶದಲ್ಲಿ ನಡೆದ ಸಶಸ್ತ್ರ ಘರ್ಷಣೆಯಲ್ಲಿ ಗುಂಡಿಕ್ಕಿ...
ಗಾಜಾದಲ್ಲಿ ಯುದ್ಧ ಕೊನೆಗೊಂಡಿದೆ ಎಂದು ಘೋಷಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಒಪ್ಪಂದದ ನಂತರ ಇಸ್ರೇಲ್ ಭೇಟಿಗೆ ತೆರಳಿದ್ದಾರೆ. ಇಸ್ರೇಲ್‌ನ ಕ್ನೆಸೆಟ್‌ನಲ್ಲಿ ಭಾಷಣ ಮಾಡಲಿರುವ...
ಕಳೆದ ಮೂರು ವರ್ಷಗಳಿಂದ ಗಾಜಾ ಮೇಲೆ ಇಸ್ರೇಲ್ ಕ್ರೌರ್ಯ ಮೆರೆಯುತ್ತಿದೆ. ಇಸ್ರೇಲ್ ದಾಳಿಯಿಂದಾಗಿ ಗಾಜಾದಲ್ಲಿ 12 ಲಕ್ಷಕ್ಕೂ ಹೆಚ್ಚು ಮಕ್ಕಳು ಆಹಾರವಿಲ್ಲದೆ ಬಳಲುತ್ತಿದ್ದಾರೆ. 58,554 ಮಕ್ಕಳು ಅನಾಥರಾಗಿದ್ದಾರೆ. 20,179 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು...