2040ಕ್ಕೆ ಚಂದ್ರನ ಮೇಲೆ ನಡಿಗೆ, 2035ಕ್ಕೆ ಸ್ವಂತ ಬಾಹ್ಯಾಕಾಶ ನಿಲ್ದಾಣ: ಇಸ್ರೋ ಉದ್ದೇಶ

2040ರ ವೇಳೆಗೆ ಭಾರತದ ಗಗನಯಾತ್ರಿಯೊಬ್ಬರು ಚಂದ್ರನ ಮೇಲೆ ಕಾಲಿಡುವುದು ಹಾಗೂ 2035ರ ವೇಳೆಗೆ ಸ್ವಂತ ಬಾಹ್ಯಾಕಾಶ ನಿಲ್ದಾಣ ಹೊಂದುವುದು ಭಾರತದ ಮಹತ್ವಾಕಾಂಕ್ಷೆ ಯೋಜನೆಗಳಾಗಿವೆ. ಇವೆರೆಡು ಯೋಜನೆಗಳು ಪ್ರಗತಿಯ ಹಾದಿಯಲ್ಲಿವೆ ಎಂದು ಇಸ್ರೋ ಚಂದ್ರಯಾನ...

ನಿಗದಿತ ಕಕ್ಷೆ ತಲುಪಿದ ಆದಿತ್ಯ ಎಲ್1 ಉಪಗ್ರಹ: 110 ದಿನಗಳ ನಂತರ ಗಮ್ಯಸ್ಥಾನ ಪ್ರವೇಶ

ಸುಮಾರು 110 ದಿನಗಳಲ್ಲಿ 15 ಲಕ್ಷ ಕಿ.ಮೀ ಪ್ರಯಾಣದ ನಂತರ ಆದಿತ್ಯ ಎಲ್‌1 ಉಪಗ್ರಹ ಯಶಸ್ವಿಯಾಗಿ ಬಾಹ್ಯಾಕಾಶದ ನಿಗದಿತ ಕಕ್ಷೆಯನ್ನು ತಲುಪಿದೆ. ತನ್ನ ಗಮ್ಯಸ್ಥಾನ ತಲುಪಿರುವ ಆದಿತ್ಯ ಎಲ್‌1 ಉಪಗ್ರಹ ಮುಂದಿನ ಐದು ವರ್ಷಗಳಲ್ಲಿ...

ಇಸ್ರೋದ ಮಾನವಸಹಿತ ಗಗನಯಾನದ ಮೊದಲ ಹಾರಾಟ ಪರೀಕ್ಷೆ ಯಶಸ್ವಿ

ಇಸ್ರೋ ಇಂದು (ಅಕ್ಟೋಬರ್ 21)ರ ಬೆಳಗ್ಗೆ 10.0 ಗಂಟೆ ಸುಮಾರಿಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್​ ಧವನ್​​ ಬಾಹ್ಯಾಕಾಶ ಕೇಂದ್ರದಿಂದ ಮಾನವಸಹಿತ ಗಗನಯಾನ ನೌಕೆಯ ಸುರಕ್ಷತಾ ಪ್ರಯೋಗ ವಾಹಕದ ಉಡಾವಣೆ ಯಶಸ್ವಿಯಾಗಿ ನೆರವೇರಿದೆ. ಕ್ರ್ಯೂ ಮಾಡೆಲ್,...

ಮೈಕ್ರೋಸ್ಕೋಪು | ಆಕಾಶದಲ್ಲಿ ಜಮೆಯಾಗುತ್ತಲೇ ಇವೆ ಲಕ್ಷಾಂತರ ಕೃತಕ ನಕ್ಷತ್ರ!

ಚಂದ್ರಯಾನ-3 ಎಲ್ಲರ ನಿರೀಕ್ಷೆಯನ್ನೂ ಮೀರಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಿತು ಎನ್ನುವಾಗಲೇ, ಅದು ಇಳಿದದ್ದು ದಕ್ಷಿಣ ಧ್ರುವದಲ್ಲಿ ಅಲ್ಲ ಅಂತ ಚೀನಾದ ವಿಜ್ಞಾನಿಗಳು ವಿವಾದ ಎಬ್ಬಿಸಿದ್ದಾರೆ. ಇದುವೂ ಒಂದು ಸಿನಿಮಾಗೆ ಕತೆ ಆಗಬಹುದು... (ಆಡಿಯೊ...

ಚಂದ್ರನ ಮೇಲೆ ಇಸ್ರೋ ಮತ್ತೊಂದು ಪ್ರಯೋಗ; ವಿಕ್ರಮ್ ಲ್ಯಾಂಡರ್ ಮತ್ತೆ ಸಾಫ್ಟ್ ಲ್ಯಾಂಡ್

ಚಂದ್ರಯಾನ-3ರ 'ವಿಕ್ರಮ್ ಲ್ಯಾಂಡರ್' ಮತ್ತೊಮ್ಮೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡ್ ಆಯಿತು ಎಂದು ಇಸ್ರೋ ಹೇಳಿದೆ. ವಿಕ್ರಮ್ ಲ್ಯಾಂಡರ್‌ 'ಸಾಫ್ಟ್ ಲ್ಯಾಂಡ್' ಆಗಿರುವ ಬಗ್ಗೆ ಟ್ವೀಟ್ ಮಾಡಿ ವೀಡಿಯೊ ಹಂಚಿಕೊಂಡಿರುವ ಇಸ್ರೋ, "ವಿಕ್ರಮ್...

ಜನಪ್ರಿಯ

ಹಿಂದೂ, ಸಿಖ್, ಬೌದ್ಧ ಧರ್ಮಗಳಿಗೆ ಮತಾಂತರಗೊಂಡರೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ: ಸುಪ್ರೀಂ ಕೋರ್ಟ್ ತೀರ್ಪು

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಗಂಗಾ ನದಿ ದೋಣಿಯಲ್ಲಿ ಇಫ್ತಾರ್‌ ಕೂಟ: 14 ಮಂದಿ ಜಾಮೀನು ಅರ್ಜಿ ವಜಾಗೊಳಿಸಿದ ವಾರಣಾಸಿ ಕೋರ್ಟ್

ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಚಿಕನ್ ಬಿರಿಯಾನಿ ತಿಂದ...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ 5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು!...

Tag: ಇಸ್ರೋ