'ದ್ರಾವಿಡ ಕಳಗಂ ಮತ್ತು ನಂತರದ ಡಿಎಂಕೆ ಪಕ್ಷಗಳು ಕಳೆದ 100 ವರ್ಷಗಳಿಂದ ಹಿಂದು ಧರ್ಮಕ್ಕೆ ವಿರುದ್ಧವಾಗಿ ದಾಳಿ ಮಾಡುತ್ತಿವೆ. ಉದಯನಿಧಿ ಕೂಡ ಇದೇ ಸೈದ್ಧಾಂತಿಕ ಪರಂಪರೆಗೆ ಸೇರಿದ್ದಾರೆ. ಅವರ ಹೇಳಿಕೆಯು ಭಾರತದ ಸುಮಾರು...
ಸನಾತನ ಧರ್ಮದ ಕುರಿತು ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು 2023ರಲ್ಲಿ ನೀಡಿದ್ದ ಹೇಳಿಕೆಗಳು ದ್ವೇಷ ಭಾಷಣದ ಸ್ವರೂಪವನ್ನು ಹೊಂದಿವೆ ಎಂದು ಮದ್ರಾಸ್ ಹೈಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ. ಈ ಹೇಳಿಕೆಗಳನ್ನು ‘ಹಿಂದೂ ಧರ್ಮದ...
ಡಿಎಂಕೆ- ವಿಜಯ್ ಜನಪ್ರಿಯತೆ ಕುಗ್ಗಿಸಲು ಯತ್ನಿಸಿದರೆ; ಬಿಜೆಪಿ- ಕಾನೂನು ಕುಣಿಕೆಯ ಇಕ್ಕಟ್ಟಿಗೆ ಸಿಲುಕಿಸಿ ಮೈತ್ರಿ ಎಂಬ ಖೆಡ್ಡಾಕ್ಕೆ ಕೆಡವಲು ಹವಣಿಸುತ್ತಿದೆ. ಈ ಷಡ್ಯಂತ್ರದಲ್ಲಿ ಸದ್ಯಕ್ಕೆ ಸ್ಟಾಲಿನ್ ಮತ್ತು ಮೋಶಾ- ಗೆದ್ದಿರಬಹುದು. ಆದರೆ, ಇವರ...
2026ರ ಚುನಾವಣೆ ಚಿತ್ರನಟರಾದ ವಿಜಯ್ ಮತ್ತು ಉದಯನಿಧಿಗಳ ನಡುವಿನ ಕಾಳಗವಾಗಿ ಮಾರ್ಪಡಬಹುದು. ಸದ್ಯಕ್ಕೆ ತಮಿಳು ಚಿತ್ರರಂಗ ವಿಜಯ್ ಪರವಾಗಿದೆ. ಎಐಎಡಿಎಂಕೆ ಕೂಡ ವಿಜಯ್ ಜೊತೆ ಹೆಜ್ಜೆ ಹಾಕಲು ಮನಸ್ಸು ಮಾಡಿದಂತಿದೆ. ಬದಲಾವಣೆಯ ಗಾಳಿ...
ತಮಿಳುನಾಡಿನ ಭಾಷಾಭಿಮಾನವನ್ನು, ಆಂಧ್ರಪ್ರದೇಶದ ಅತಿರೇಕಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಅಲ್ಲಿನ ಜನರ ನರನಾಡಿಗಳಲ್ಲಿ ಸಿನೆಮಾ ಬೆರೆತುಹೋಗಿರುವುದಕ್ಕೆ ಪುರಾವೆ ಸಿಗುತ್ತದೆ. ಚಿತ್ರರಂಗದ ನಟನಟಿಯರು ನಾಯಕರಾಗಿ ಹೊರಹೊಮ್ಮಿರುವುದು, ರಾಜಕಾರಣಕ್ಕೆ ಬಂದು ರಾಜ್ಯವಾಳಿರುವುದು ಎದ್ದು ಕಾಣುತ್ತದೆ. ಅದೀಗ ಉದಯನಿಧಿ-ಪವನ್...