ಕೆ ಆರ್ ನಗರ ಮಹಿಳೆ ಅಪಹರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿ ತೀರ್ಪು ಮೇ 31ಕ್ಕೆ ಪ್ರಕಟವಾಗಲಿದೆ.
ಭವಾನಿ ರೇವಣ್ಣ...
ಲೈಂಗಿಕ ಹಗರಣಗಳ ಆರೋಪಿ ಹಾಗೂ ಜೆಡಿಎಸ್ನಿಂದ ಅಮಾನತುಗೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಜರ್ಮನಿಯ ಮ್ಯೂನಿಚ್ನಿಂದ ಬೆಂಗಳೂರಿಗೆ ಮೇ 30 ರಂದು ವಿಮಾನ ಕಾಯ್ದಿರಿಸಿದ್ದಾನೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ಪ್ರಜ್ವಲ್...
ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದಲ್ಲಿ ಅತ್ಯಾಚಾರ ಸಂತ್ರಸ್ತ ಮಹಿಳೆಯೊಬ್ಬರನ್ನು ಅಪಹರಣ ಮಾಡಿದ ಆರೋಪದಲ್ಲಿ ಜೆಡಿಎಸ್ ಶಾಸಕ ಎಚ್ಡಿ ರೇವಣ್ಣ ಅವರಿಗೆ ನೀಡಲಾಗಿರುವ ಜಾಮೀನನ್ನ ರದ್ದುಗೊಳಿಸಬೇಕು ಎಂದು ಕೋರಿ ಈ ಪ್ರಕರಣಗಳ ತನಿಖೆಯನ್ನು ನಡೆಸುತ್ತಿರುವ...
ಪ್ರಜ್ವಲ್ ಕೃತ್ಯ ಕಂಡು ಕನಲಿ ಕೆಂಡವಾಗುವ ಜನ ಕಾಲಾನಂತರ ಸುಮ್ಮನಾಗುತ್ತಾರೆ. 'ಲಾಪತಾ ಲೇಡಿಸ್' ಚಿತ್ರ ನೋಡಿ ಮಹಿಳೆಯರ ಬಗ್ಗೆ ಕನಿಕರಿಸುವ ಜನ, ಸಿನೆಮಾದಿಂದ ಹೊರಬರುತ್ತಿದ್ದಂತೆ ಮರೆಯುತ್ತಾರೆ. ಅಲ್ಲೂ, ಇಲ್ಲೂ ಕಾಣೆಯಾಗುವುದು ಮಾತ್ರ ಮಹಿಳೆಯರೇ....
ಮಣಿಪುರ ಜನಾಂಗೀಯ ಹಿಂಸಾಚಾರ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದ (ಎಸ್ಐಟಿ) ನೇತೃತ್ವ ವಹಿಸಲು ಹೆಸರಿಸಿದ ಕೂಡಲೇ ಐಪಿಎಸ್ ಅಧಿಕಾರಿ ಆನಂದ್ ಮಿಶ್ರಾ ರಾಜೀನಾಮೆ ನೀಡಿದ್ದರು. ಇದೀಗ, ಅವರ ರಾಜೀನಾಮೆಯು ಕುತೂಹಲದ ತಿರುವು ಪಡೆದುಕೊಂಡಿದೆ....