"ಆತ್ಮನಿರ್ಭರವಾದ ಭಾರತ ದುರ್ಬರ ಆಗಿದೆಯೋ ಇಲ್ಲವೋ ಎಂದು ತಿಳಿಯಲು ರಸ್ತೆಯಲ್ಲಿರುವ ಜನರನ್ನು ಮಾತನಾಡಿಸಿದರೆ ಗೊತ್ತಾಗುತ್ತದೆ..."
"ನಿನ್ನೆ ಮೊನ್ನೆಯೆಲ್ಲ ಟಿವಿಯಲ್ಲಿ ಬಂದಿರುವ ವಿಚಾರ (ಚುನಾವಣಾ ಬಾಂಡ್) ನೋಡಿದೆವು. ಇನ್ನೊಂದು ಬಾಕಿ ಇದೆ, ಅದು ಪಿಎಂ ಕೇರ್ಸ್....
"ಗ್ಯಾರಂಟಿಗಳಿಗೆ ಟೀಕೆಗಳು ಬಂದಿದ್ದರೆ ಸ್ವೀಕರಿಸಬಹುದಿತ್ತು; ಆದರೆ ಬಂದಿದ್ದು ಟೀಕೆಯಲ್ಲ, ಗೇಲಿ" ಎಂದು ರಾಜಕೀಯ ವಿಶ್ಲೇಷಕ ಎ.ನಾರಾಯಣ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ‘ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ, ಭಾರತದ ಸಂವಿಧಾನ...