ಆರ್‌ಸಿಬಿ ಗೆಲುವು | ಮಾಜಿ ಮಾಲೀಕ ವಿಜಯ್‌ ಮಲ್ಯನ ಸಂದೇಶ, ಮಗನ ಕಣ್ಣೀರು

ಆರ್‌ಸಿಬಿ 18 ವರ್ಷಗಳ ನಂತರ ಐಪಿಎಲ್ ಟ್ರೋಫಿ ಗೆದ್ದಿದೆ. ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ತಂಡದ ಮಾಜಿ ಮಾಲೀಕ, ದೇಶಕ್ಕೆ ವಂಚಿಸಿ ಇಂಗ್ಲೆಂಡ್‌ನಲ್ಲಿ ತಲೆ ಮರೆಸಿಕೊಂಡಿರುವ ವಿಜಯ್‌ ಮಲ್ಯ ಹಾಗೂ ಆತನ ಪುತ್ರ...

IPL 2025 | ಕಪ್ ಗೆದ್ದ ಆರ್‌ಸಿಬಿ ಸಾಧಿಸಿದ್ದು ಒಂದಲ್ಲ-ಎರಡಲ್ಲ 13 ಸಾಧನೆಗಳು!

ಅಂತೂ 18 ವರ್ಷಗಳಿಂದ ಐಪಿಎಲ್ ಕಪ್‌ಗಾಗಿ ಪರಿತಪಿಸುತ್ತಿದ್ದ ಆರ್‌ಸಿಬಿ ಅಭಿಮಾನಿಗಳ ಕನಸು ಈ ವರ್ಷ ಈಡೇರಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2025ರ ಐಪಿಎಲ್ ಟೂರ್ನಿಯ ಫೈನಲ್‌ನಲ್ಲಿ ಪಂಜಾಬ್ ವಿರುದ್ಧ ಆರ್‌ಸಿಬಿ...

ಐಪಿಎಲ್‌ಗೆ ಇಂದು ಹೊಸ ಚಾಂಪಿಯನ್: ಟ್ರೋಫಿಗೆ ಮುತ್ತಿಕ್ಕಲಿರುವ 8ನೇ ತಂಡ – ಆರ್‌ಸಿಬಿ?

18ನೇ ಆವತ್ತಿಯ 2025ರ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯ ಇಂದು (ಜೂನ್ 3) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಬಲಿಷ್ಠ ತಂಡಗಳಾದ ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಫೈನಲ್‌ನಲ್ಲಿ ಮುಖಾಮುಖಿ ಆಗಲಿದ್ದು,...

ಐಪಿಎಲ್‌ ಫೈನಲ್‌ಗಿಂತ ಹೆಚ್ಚಾದ ಆರ್‌ಸಿಬಿ ಜ್ವರ, ಏನಿದು ವಿದ್ಯಮಾನ?

ಆರ್‌ಸಿಬಿಯ ಭಾವನಾತ್ಮಕ ಸಂಬಂಧ ಸೋಲು, ಗೆಲುವನ್ನು ಮೀರಿದ್ದಾಗಿರುತ್ತದೆ. ಈ ಭಾವನಾತ್ಮಕ ಬಂಧಕ್ಕೆ ಸೋಲು ಗೆಲುವಿನ ಹಂಗಿರುವುದಿಲ್ಲ. ಅಭಿಮಾನಿಗಳು ಕ್ರೀಡಾಂಗಣದಲ್ಲಿ ಪಂದ್ಯ ನೋಡುತ್ತಿರಲಿ, ಇಲ್ಲ ಮನೆಯಲ್ಲಿ ನೇರ ಪ್ರಸಾರ ವೀಕ್ಷಿಸುತ್ತಿರಲಿ, ಬಸ್ಸು, ಕಾರು, ಕಚೇರಿಗಳಲ್ಲಿ...

ಯುದ್ಧದಿಂದ ಪಾಠ ಕಲಿತಿಲ್ಲವೇ ಜಗತ್ತು? ನಾಗರಿಕ ಸಮಾಜ ಬಯಸುವುದೇನು?

ಯುದ್ಧ ಎಂಬುದು ವಿಜಯ ಅಥವಾ ಪ್ರತಿಷ್ಠೆಯ ಯಾನವಲ್ಲ; ಅದು ಮಾನವತೆಯ ಮಹಾ ವೈಫಲ್ಯ. ಇಂದಿನ ಅತ್ಯಾಧುನಿಕ ಅಸ್ತ್ರಗಳು ಕೇವಲ ಶತ್ರು ನೆಲೆಗಳನ್ನಷ್ಟೇ ಅಲ್ಲ, ಮನುಷ್ಯತ್ವವನ್ನೂ ಉರಿಸಿಬಿಡುತ್ತವೆ. ಯುದ್ಧ ಶುರುವಾದ ಮರುಕ್ಷಣದಲ್ಲೇ ಬದುಕು ಅಸ್ತವ್ಯಸ್ತವಾಗಿಬಿಡುತ್ತದೆ....

ಜನಪ್ರಿಯ

ಹಿಂದೂ, ಸಿಖ್, ಬೌದ್ಧ ಧರ್ಮಗಳಿಗೆ ಮತಾಂತರಗೊಂಡರೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ: ಸುಪ್ರೀಂ ಕೋರ್ಟ್ ತೀರ್ಪು

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಗಂಗಾ ನದಿ ದೋಣಿಯಲ್ಲಿ ಇಫ್ತಾರ್‌ ಕೂಟ: 14 ಮಂದಿ ಜಾಮೀನು ಅರ್ಜಿ ವಜಾಗೊಳಿಸಿದ ವಾರಣಾಸಿ ಕೋರ್ಟ್

ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಚಿಕನ್ ಬಿರಿಯಾನಿ ತಿಂದ...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ 5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು!...

Tag: ಐಪಿಎಲ್‌