ಹೊಸ ನಿರ್ದೇಶಕರ ಮತ್ತು ಹೊಸ ಕಲಾವಿದರ ಅನೇಕ ಸಿನಿಮಾಗಳು ಈ ವರ್ಷ ಬಿಡುಗಡೆಯಾದವು. ಆದರೆ ಸಿನಿಮಾದೊಳಗಿನ ಕಂಟೆಂಟ್ ವಿಚಾರಕ್ಕೋ, ಅದರ ಮೇಕಿಂಗ್ ವಿಚಾರಕ್ಕೋ ಅಥವಾ ಪ್ರಮೋಷನ್ ವಿಚಾರದಲ್ಲಿಯೋ ಹಿಂದೆ ಬಿದ್ದಿದ್ದಾರೆ ಎಂದೇ ಹೇಳಬಹುದು.
2024ರ...
ಸುದೀಪ್ ಹುಬ್ಬಳ್ಳಿಯಲ್ಲಿ ನಿಂತು, ಪ್ರಚೋದನಾತ್ಮಕ ಹೇಳಿಕೆ ನೀಡಿರುವುದನ್ನು ನೋಡಿದರೆ, ಇದು ಕೂಡ ಮುಂಬರುವ 'ಮಾರ್ಕ್' ಚಿತ್ರದ ಪ್ರಮೋಷನ್‌ನ ಭಾಗವೇ ಆಗಿರಬಹುದೆಂಬ ಅನುಮಾನವಿದೆ.
''ಹುಬ್ಬಳ್ಳಿಯಲ್ಲಿ ನಿಂತು ಮಾತನಾಡಿದರೆ ಇಡೀ ಕರ್ನಾಟಕಕ್ಕೆ ತಿಳಿಯುತ್ತದೆ. ಎಲ್ಲಿ, ಯಾರಿಗೆ...
ನೂರಾರು ಚಿತ್ರಗಳಲ್ಲಿ ನಟಿಸಿದರೂ ಕೆಲವೇ ಪಾತ್ರಗಳಲ್ಲಿ ಕನ್ನಡಿಗರ ಭಾವಬಿತ್ತಿಯಲ್ಲಿ ಬಿಂಬವಾಗಿ ಎಂ.ಎಸ್. ಉಮೇಶ್ ಅವರು ಉಳಿದಿರುತ್ತಾರೆ. ಹತ್ತು ಕಟ್ಟುವ ಬದಲು ಒಂದು ಮುತ್ತು ಕಟ್ಟು ಎಂಬ ಮಾತು ಇಂಥವರಿಗೆ ಒಪ್ಪುವ ಮಾತು.
ಎಂ ಎಸ್...
ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿಯೊಬ್ಬರಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎವಿಆರ್ ಗ್ರೂಪ್ ಸಂಸ್ಥಾಪಕ ಆಗಿರುವ ಅರವಿಂದ್ ರೆಡ್ಡಿಯನ್ನು ಬಂಧಿಸಲಾಗಿದೆ.
ಎಸಿಪಿ ಚಂದನ್ ಮತ್ತು ತಂಡದಿಂದ ಆರೋಪಿಯನ್ನು ಬಂಧಿಸಲಾಗಿದೆ. ಶ್ರೀಲಂಕಾದಿಂದ ಬೆಂಗಳೂರಿಗೆ...
ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಅವರದು ಭಿನ್ನ ಮಾರ್ಗ. ತಾಂತ್ರಿಕವಾಗಿ ಗುಣಮಟ್ಟದ, ರುಚಿಶುದ್ಧ ಮನರಂಜನೆಯ ಚಿತ್ರಗಳ ನಿರ್ದೇಶಕರಾಗಿ ಅರ್ಧ ಶತಕವನ್ನು ಪೂರೈಸಿ ಇನ್ನೂ ಕ್ರಿಯಾಶೀಲರಾಗಿರುವ ಅವರ ಚಿತ್ರಗಳು ಚಲನಚಿತ್ರಾಸಕ್ತರಿಗೆ ಅಧ್ಯಯನ ಯೋಗ್ಯ.
ಭಾಗ-2
ಹಿಂದಿನ ಚಿತ್ರಗಳಲ್ಲಿ ಬಾಬು...