ಕೇಂದ್ರದ ತೆರಿಗೆ ವಿತರಣೆಯ ನೀತಿಯಿಂದ ಹಿಡಿದು ಭಾಷೆಯವರೆಗೆ ಉತ್ತರಭಾರತದ ಹಿಂದಿ ವಲಯವನ್ನು ಓಲೈಸುವುದೇ ಆಗಿದೆ. ಇನ್ನು ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರವಿಂಗಡನೆ ಮಾಡುವುದಾದರೆ ಸಂಸತ್ತಿನಲ್ಲಿ ಪ್ರತಿನಿಧಿಸುವ ಕ್ಷೇತ್ರಗಳೇ ಇಲ್ಲವಾಗಿ ಭಾರತದಲ್ಲಿ ದಕ್ಷಿಣ ಭಾಷಾ ಮೂಲಗಳನ್ನು...
ಭ್ರಷ್ಟಾಚಾರದಲ್ಲಿ ಮುಳುಗಿಹೋಗಿರುವ ಕೆಪಿಎಸ್ಸಿ ಸುಧಾರಣೆಗಾಗಿ ಕೆಪಿಎಸ್ಸಿ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಪ್ರಯತ್ನಿಸಿದೆ. ಇದೇ, ಸಮಯದಲ್ಲಿ ಕೆಪಿಎಸ್ಸಿ ಪರೀಕ್ಷೆಯನ್ನು ಇಂಗ್ಲಿಷ್ ಮಾಧ್ಯಮದಲ್ಲಿ ನಡೆಸದೆ, ಕನ್ನಡದಲ್ಲೇ ನಡೆಸುವುದಕ್ಕೂ ತಿದ್ದುಪಡಿ ಮಾಡಬೇಕು ಎಂದು ಕರ್ನಾಟಕ...
ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯನಾಗಿದ್ದಾಗಲೂ ನಮ್ಮ ಅಧ್ಯಕ್ಷರು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಕನ್ನಡ ಬಳಕೆಯ ಕುರಿತು ಪರಿಶೀಲನೆಗೆ ಹೋಗುತ್ತಿದ್ದರು. ಅಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕನ್ನಡದ ಬಳಕೆಯಾಗಿಲ್ಲ ಎಂದು ಕಂಡುಬಂದರೆ ಅವರ ಮೇಲೆ...
ಇಂದಿನ ದಿನಗಳಲ್ಲಿ ಪರಭಾಷೆಗಳ ವ್ಯಾಮೋಹ ಹೆಚ್ಚಾಗಿರುವುದರಿಂದಲೇ ಕನ್ನಡ ಭಾಷೆ ಅಳಿವಿನಂಚಿಗೆ ತಲುಪುತ್ತಿರುವ ಭೀತಿ ಎದುರಾಗಿದೆ ಎಂದು ಕುವೆಂಪು ಕನ್ನಡ ವೇದಿಕೆ ಅಧ್ಯಕ್ಷ ಬ್ರಹ್ಮಾನಂದಾ ಅಭಿಪ್ರಾಯಪಟ್ಟರು.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪಟ್ಟಣದ ಜ್ಞಾನ ಭವನದಲ್ಲಿ ನಡೆದ...
ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಹಿಮಾಂಶಿ ಶೆಲತ್ ಅವರನ್ನು ಆಯ್ಕೆ ಮಾಡಿದಾಗ, ಒಪ್ಪದವರು ಗುಜರಾತಿ ಮತ್ತು ಕನ್ನಡದ ಬಾಂಧವ್ಯವನ್ನು ಬಿಡಿಸಿಟ್ಟಾಗ, ಆ ಬಾಂಧವ್ಯ ಇನ್ನೂ ಆರು ದಶಕಗಳಷ್ಟು ಮುಂದಕ್ಕೆ ಕೊಂಡೊಯ್ಯುತ್ತದೆ ಎಂದಾಗ ಒಪ್ಪಿದರು, ಭಾಜನರಾದರು......