ಇಂದು ಕನ್ನಡ ಪುಸ್ತಕಗಳ ರಾಶಿ ರಾಶಿ ಇವೆ. ಸುಸಜ್ಜಿತ ಗ್ರಂಥಾಲಯಗಳಿವೆ; ಓದುವವರಿಲ್ಲದೇ ಪುಸ್ತಕಗಳು ಕೊಳೆಯುವ ಸ್ಥಿತಿ ಬಂದೊದಗಿದ್ದು ವಿಪರ್ಯಾಸವಾಗಿದೆ ಎಂದು ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು...
ಸಾಧಕನಿಗೆ ಸಾಧಿಸುತ್ತೇನೆಂಬ ಛಲ ಹಾಗೂ ಆತ್ಮವಿಶ್ವಾಸವಿದ್ದರೆ ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂದು ಅಂತಾರಾಷ್ಟ್ರೀಯ ಟೆಕ್ವಾಂಡೋ ಕ್ರೀಡಾ ಪ್ರತಿಭೆ ಹಾಗೂ ಪ್ರಧಾನಿಯವರ ಮನಕಿ ಬಾತ್ 100 ಸಂಚಿಕೆಯಲ್ಲಿ ಪಾಲೊಂಡ ಕು. ಅದಿತಿ ಪಿ. ಕ್ಷಾತ್ರತೇಜ...
ಕನ್ನಡ ರಂಗಭೂಮಿಗೆ ಮೊದಲಿನಂತಹ ವೈಭವ ಇಲ್ಲದಿರುವುದು ವಿಷಾದನೀಯ. ರಂಗಭೂಮಿ ಸದಾ ಚಲನಶೀಲವಾದುದು. ರಂಗಭೂಮಿ ಶಕ್ತಿ ಕುಗ್ಗಿದಂತೆ ಕಂಡರೂ ಅದು ಇನ್ನೂ ತನ್ನತನವನ್ನು ಉಳಿಸಿಕೊಂಡಿದೆ ಎಂದು ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಿರುವ...
ಅನುವಾದ ಮಾಡುವವರಿಗೆ ಓದುವ ಹವ್ಯಾಸವಿರಬೇಕು. ಅನೇಕ ಯುವಕರು ಇಂದು ಅನುವಾದ ಕೃಷಿ ಮಾಡುತ್ತಿದ್ದು ಅನುವಾದದ ಭವಿಷ್ಯ ಉಜ್ವಲವಾಗುವಂತಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘವು 70ನೇ ರಾಜ್ಯೋತ್ಸವದ ಅಂಗವಾಗಿ ನಾಡಹಬ್ಬ-2025 ನಿಮಿತ್ತ ಆಯೋಜಿಸಿರುವ ‘ಧರೆಗೆ...
ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ನವೆಂಬರ್ 14ರಂದು 1 ರಿಂದ 10 ನೇ ತರಗತಿಯ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ‘ಚಿತ್ರಕಲಾ ಸ್ಪರ್ಧೆ’ ಯನ್ನು ಬೆಳಿಗ್ಗೆ 10 ಗಂಟೆಗೆ ಆಯೋಜಿಸಿದ್ದಾರೆ.
ಸೂಚನೆಗಳು:1 ರಿಂದ 4ನೇ ತರಗತಿಯ...