ಪಠ್ಯಪುಸ್ತಕ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ವಿಷಯಗಳ ಬದಲಾವಣೆ ಮಾಡಲಾಗಿದ್ದು, ಪಠ್ಯದಿಂದ ಕೈ ಬಿಡುವ ಪಾಠಗಳ ಬಗ್ಗೆ ಅಧಿಕೃತವಾಗಿ ಸುತ್ತೋಲೆ ಹೊರಡಿಸಲಾಗಿದೆ.
ಕನ್ನಡ ಮತ್ತು...
"ಅತ್ತಿಗಿ ಕೊಟ್ರ ಮಕ್ಕಳಿಗಿ ಒಜ್ಜಿ ಆಗಲದಂಗ ತನ್ನ ಆರೋಗ್ಯದ ಖರ್ಚು ತಾನೇ ನೋಡ್ಕೋಬಹುದು. ಅತ್ತಿಗಿ ದುಡ್ಡು ಕೋಡೋದೇ ವಾಜವಿ ಅದಾ ಬಿಡ್ರೀ. ಮೊದಲೇ ಅತ್ತಿ-ಸೊಸಿ ನಡು ನೂರ ಇರತಾವ. ಈ ಎರಡು ಸಾವ್ರದ...
ಬೆಳೆ ಹಾನಿ, ಬರಗಾಲ, ಅತಿವೃಷ್ಠಿ ಸೇರಿದಂತೆ ವಿವಿಧ ಪ್ರಕೃತಿ ವಿಕೋಪಗಳಿಗೆ ನೀಡುವ ಪರಿಹಾರ ಹಣ ಬಹಳಷ್ಟು ಕಡಿಮೆ ಪ್ರಮಾಣದಲ್ಲಿದ್ದು ಅದನ್ನು ಪರಿಷ್ಕರಿಸುವಂತೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಕೇಂದ್ರ ಗೃಹ ಸಚಿವ ಅಮಿತ್...
ಕರ್ನಾಟಕದಲ್ಲಿ ಆಡಳಿತ ನಡೆಸ್ತಿರೊ ಕಾಂಗ್ರೆಸ್ ಸರ್ಕಾರ ತನ್ನ ಚುನಾವಣಾ ಭರವಸೆಯಂತೆ ಜಾರಿಗೆ ತಂದಿರೋ ಐದು ಗ್ಯಾರಂಟಿಗಳ ಬಗ್ಗೆ ಜನ ಬೇರೆ ಬೇರೆ ತರಾ ಆತಂಕಗಳನ್ನು ವ್ಯಕ್ತಪಡಿಸ್ತಿದಾರೆ. ಕೆಲವು ಜನಗಳು ಹೇಳ್ತಿರೋದು ಮತ್ತು ಟಿವಿ...
100 ಯೂನಿಟ್ ವರೆಗಿನ ವಿದ್ಯುತ್‌ಗೆ ಪ್ರತಿ ಯೂನಿಟ್‌ಗೆ ₹4.15 ದರ ನಿಗದಿ
100 ಯೂನಿಟ್ ಮೀರಿದರೆ, ಬಳಸಿದ ಅಷ್ಟೂ ಯೂನಿಟ್‌ಗೂ ₹7ರಂತೆ ದರ
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಪ್ರಸಕ್ತ ಸಾಲಿನ ಏಪ್ರಿಲ್...