ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ನಂತರದಲ್ಲಿ ಜನಪರವಾದ, ಮಹಿಳಾಪರವಾದ ಮತ್ತು ವಿಶೇಷವಾಗಿ ಹಿಂದುಳಿದ ವರ್ಗಗಳ ಪರವಾಗಿ ಯೋಜಿತ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾಧನೆ ಅಪಾರವಾದುದು. ಅವರ ರಾಜಕೀಯ ಬದ್ಧತೆ...
ಸ್ಯಾನಿಟರಿ ಪ್ಯಾಡ್ ಬದಲಿಗೆ ಮುಟ್ಟಿನ ಕಪ್ಗಳನ್ನು ನೀಡುವುದು ಸದ್ಯದ ಮಟ್ಟಿಗೆ ಬಹಳ ಪ್ರಗತಿಪರವಾದ ನಿರ್ಧಾರ. ಆದರೆ, ಅಷ್ಟೇ ಸವಾಲಿನ ಕೆಲಸ. ಅದನ್ನು ಅಧಿಕಾರಿಗಳು ಅರ್ಥ ಮಾಡಿಕೊಂಡು ಮಕ್ಕಳಿಗೆ ಸೂಕ್ತ ತರಬೇತಿ ನೀಡುವ ಮೂಲಕ,...
ಹೋರಾಟಗಾರರ ಮೇಲೆ ಕೊಲೆಯ ಆರೋಪ ಮಾಡಿ ಆರು ಜನನಾಯಕರನ್ನು ಜೈಲಿಗಟ್ಟಿತು ಮತ್ತು ಉಳಿದ 27 ಜನರ ಮೇಲೆ ಕೊಲೆಗೆ ಯತ್ನ, ಅಕ್ರಮ ಕೂಟ, ಸರ್ಕಾರಿ ಕೆಲಸಕ್ಕೆ ಅಡ್ಡಿ ಮುಂತಾದ ಪ್ರಕರಣಗಳನ್ನು ದಾಖಲಿಸಿತು. ಜನವರಿ...
ಹಾವನೂರು ಆಯೋಗದ ವರದಿ ಜಾರಿ ಸಂದರ್ಭದಲ್ಲಿ ಬಂದ ತೀವ್ರ ಸ್ವರೂಪದ ಧಮಕಿಗೆ ತಲೆಬಾಗದೆ ಹಿಂದುಳಿದ ವರ್ಗಗಳ ಅಭ್ಯುದಯಕ್ಕಾಗಿ ಮೀಸಲಾತಿಯನ್ನು ಅನುಷ್ಠಾನಗೊಳಿಸಿದ ದೇವರಾಜ ಅರಸು ಎಲ್ಲಿ? ಬಲಿಷ್ಠ ಜಾತಿಗಳ ಗುಡುಗಿಗೆ ಶಿರ ಬಗ್ಗಿಸಿದ ಸಿದ್ದರಾಮಯ್ಯ...
ಯಾವುದೇ ಮಹತ್ತರ ಬದಲಾವಣೆ ಕಾಣದೇ, ರಾಜಕಾರಣ ಸಾಗುತ್ತಿರುವ ಇಳಿಜಾರಿನ ಹಾದಿ ಹೀಗೇ ಮುಂದುವರೆದರೆ, ಇನ್ನು ಮೂವತ್ತು ವರ್ಷಗಳ ನಂತರ ಸಿದ್ದರಾಮಯ್ಯನವರನ್ನು ಸ್ವಾತಂತ್ರ್ಯೋತ್ತರ ಕಾಲದ ಆಶಯಗಳನ್ನು ಹೊಂದಿದ್ದ ಕಟ್ಟಕಡೆಯ ಜನಪ್ರಿಯ ಮುಖ್ಯಮಂತ್ರಿ ಎಂದು ಗುರುತಿಸಲಾಗುತ್ತದೆ....