ದಶಕಗಳಿಂದಲೂ ಮುಂದುವರಿಯುತ್ತಿರುವ 'ಟ್ಯಾಂಕರ್ ಸಂಪ್ರದಾಯ'ಕ್ಕೆ ಇತಿಶ್ರೀ ಹಾಡಬೇಕೆಂದರೆ, ಸರ್ಕಾರಗಳು ಕೆರೆಗಳ ಹೂಳೆತ್ತುವುದು, ಅಂತರ್ಜಲ ಮರುಪೂರಣ ಮತ್ತು ಸಮರ್ಪಕ ನೀರು ಹಂಚಿಕೆಯಂತಹ ಜನಪರ ಕೆಲಸಗಳಿಗೆ ಆದ್ಯತೆ ನೀಡಬೇಕಿದೆ.
ಬೇಸಿಗೆಯ ಪ್ರಖರತೆ ದಿನದಿಂದ ದಿನಕ್ಕೆ ಏರುತ್ತಿದ್ದಂತೆ, ರಾಜ್ಯದ...
ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಬೇಸಿಗೆ ಆರಂಭವಾದಾಗಿನಿಂದ ಬಿಸಿಲಿನ ತಾಪದ ಜತೆ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಸಾವಿರಾರು ಅಡಿ ಆಳಕ್ಕೆ ಭೂಮಿ ಕೊರೆದರೂ ಹನಿ ನೀರು ಸಿಗುತ್ತಿಲ್ಲ. ಆ ಭಾಗದ ಜನ ಬೇರೆ...