ರೈತ ಸಂಘದ ಬ್ಯಾಂಕುಗಳ ಸಾಲ ಬಾಕಿ ತೀರಿಸುವ ವಿನೂತನ ಪ್ರಯೋಗವೊಂದು ಚಿತ್ರದುರ್ಗ ರೈತ ಸಂಘದ ವತಿಯಿಂದ ಹೊಳಲ್ಕೆರೆ ತಾಲೂಕಿನ ಶಿವಗಂಗ ಗ್ರಾಮೀಣ ಬ್ಯಾಂಕ್ ಘಟಕದಲ್ಲಿ ನಡೆದಿದ್ದು ರೈತರ ಬೇಡಿಕೆಯಾದ ಸಿ2ಪ್ಲಸ್50 ಬೆಲೆಯಲ್ಲಿ ಸಾಲುತೀರುವಳಿಗೆ...
ಪ್ರಧಾನಿ ಮೋದಿ ಕಳೆದ 2 ವರ್ಷಗಳ ಹಿಂದೆ ಚುನಾವಣೆಯಲ್ಲಿ ಚಿತ್ರದುರ್ಗಕ್ಕೆ ಬಂದಾಗಜಿಲ್ಲೆಯ ಜನರ, ರೈತರ ಕನಸಾದ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಅನುದಾನ, ರಾಷ್ಟ್ರೀಯ ಯೋಜನೆಯೆಂದು ಘೋಷಿಸುತ್ತೇವೆಂದು ಜಿಲ್ಲೆಯ ಜನರಿಗೆ ವಾಗ್ದಾನ...
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ಖಾಸಗಿ ಬಸ್ ನಿಲ್ದಾಣದ ಬಳಿಯ ಖಾಲಿ ಜಾಗದಲ್ಲಿ ನಗರಸಭೆ ಹೊಸದಾಗಿ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿದೆ. ನಿರ್ಮಾಣ ಪ್ರಾರಂಭಿಸಿರುವ ಸಾರ್ವಜನಿಕ ಶೌಚಾಲಯ ಬೀದಿ ಬದಿ ವ್ಯಾಪಾರಿಗಳ, ಸಾರ್ವಜನಿಕರ...
ಪರಿಶಿಷ್ಟ ಜಾತಿ ಪಟ್ಟಿಯಿಂದ ಆದಿ ಕರ್ನಾಟಕ, ಆದಿ ದ್ರಾವಿಡವೆಂಬ ಹೆಸರನ್ನು ತೆಗೆದು ಮೂಲ ಜಾತಿ ಹೆಸರಲ್ಲಿ ಪ್ರಮಾಣ ಪತ್ರ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಕೂಡಲೇ ಶಿಫಾರಸು ಮಾಡಬೇಕು ಎಂದು ಸಮಾಜ...
ನರಬಲಿ ಕೊಟ್ಟರೆ ನಿಧಿ ದೊರೆಯುತ್ತದೆ ಎಂದು ವಾಮಾಚಾರಿಯೊಬ್ಬ ಹೇಳಿದ್ದು, ಆತನ ಮಾತನ್ನು ನಂಬಿದ ಇಬ್ಬರು ಆಸೆಬುರುಕ ದುರುಳರು ತಮ್ಮ ಪರಿಯಸ್ಥನನ್ನು ಕರೆದೊಯ್ದು ಬಲಿ ಹೆಸರಿನಲ್ಲಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ....