ಈ ಕುಟುಂಬವನ್ನು ಕಿಡ್ನಿ ವೈಫಲ್ಯವೆಂಬ ಸಮಸ್ಯೆ ಕಾಡುತ್ತಿದೆ. ಈಗಾಗಲೇ ಕುಟುಂಬದ ಹಿರಿಯ ಮಗ ಕಿಡ್ನಿ ಸಮಸ್ಯೆಯಿಂದಾಗಿ ಮೃತಪಟ್ಟಿದ್ದಾರೆ. ಕಿರಿಯ ಮಗನೂ ಕಡ್ನಿ ವೈಫಲ್ಯಕ್ಕೆ ತುತ್ತಾಗಿದ್ದಾರೆ. ಹೊಲ-ಮನೆ ಕಳೆದುಕೊಂಡು ಕೂಲಿ ಮಾಡಿ ಜೀವನ ದೂಡುತ್ತಿರುವ...
ಕನ್ನಡ ನಾಡಿನ ರಕ್ಷಕರನ್ನು ರಾಕ್ಷಸರನ್ನಾಗಿ ರೂಪಿಸಿದ್ದು ಮನುವಾದಿ ವ್ಯವಸ್ಥೆ. ಅಸ್ಪೃಶ್ಯ ಸಮುದಾಯದ ರಾಜ ಮಹಾರಾಜರ ಇತಿಹಾಸವನ್ನು ತಿರುಚಿ ಕ್ರೂರಿಗಳನ್ನಾಗಿ ಬಿಂಬಿಸಲಾಗುತ್ತಿದೆ ಎಂದು ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ನಿಜಲಿಂಗ ದೊಡ್ಮನೆ ಹೇಳಿದರು.
ಜೇವರ್ಗಿಯಲ್ಲಿ...
ಹಿಂದಿನ ಸರ್ಕಾರದಲ್ಲಿ ಕೂಲಿ ಕಾರ್ಮಿಕರಿಗೆ ಉಚಿತ್ ಬಸ್ ಪಾಸ್ ನೀಡಲಾಗಿತ್ತು. ಅದನ್ನ ಮತ್ತೆ ಜಾರಿಗೆ ತಂದು ಬಡ ಕೂಲಿಕಾರ್ಮಿಕರಿಗೆ ಅನುಕುಲಮಾಡಿಕೊಡಬೇಕು ಎಂದು ಕರ್ನಾಟಕ ರಾಜ್ಯ ಕಾರ್ಮಿಕರ ಹಿತರಕ್ಷಣಾ ಸಂಘ ಒತ್ತಾಯಿಸಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ...
ಬಾಬಾ ಸಾಹೇಬ್ ಅಂಬೇಡ್ಕರ್ ಅವರು 'ನನ್ನ ಜೀವನವೇ ನನ್ನ ಸಂದೇಶ' ಎಂದು ಹೇಳಿದ್ದಾರೆ. ಅದೇ ರೀತಿಯಲ್ಲಿ ಎಲ್ಲ ವಿದ್ಯಾರ್ಥಿಗಳು ತಮ್ಮ ಜೀವನ ಜೊತೆಗೆ ನಮ್ಮ ಸಮಾಜದ ಏಳಿಗೆಗಾಗಿ ದುಡಿಯುವ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು ಎಂದು...
ಕಲ್ಲಿಗೆ ಹಾಲು ಎರೆಯುವುದು, ಹಾವಿಗೆ ಹಾಲು ಕುಡಿಸುವುದು, ಮೌಢ್ಯದ ಪರಮಾವಧಿ, ಬಸವಣ್ಣನವರು ಹೇಳಿದಂತೆ 'ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವನ್ನ ಕಳಸವಯ್ಯ' ಎನ್ನುವಂತೆ ವೈಜ್ಞಾನಿಕ ಚಿಂತನೆಗಳು ಮೈಗೂಡಿಸಿಕೊಂಡರೆ ಬದುಕು ಬದುಕು ಸಾರ್ಥಕವಾಗುತ್ತದೆ...