ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಮಾತುಕತೆಗಳ ಸಮಯದಲ್ಲಿ ಭಾರತವು ರಾಷ್ಯಾದ ಕಚ್ಚಾ ತೈಲ ಖರೀದಿಯ ಕುರಿತು ಉಲ್ಲೇಖಿಸಿದೆ. ಕಳೆದ ಕೆಲ ವಾರಗಳಲ್ಲಿ ರಷ್ಯಾದಿಂದ ಭಾರತವು ಖರೀದಿ ಮಾಡುತ್ತಿದ್ದ ಕಚ್ಚಾ ತೈಲದ ಪ್ರಮಾಣ...
ಟ್ರಂಪ್ ಅವರ "ಅಮೆರಿಕ ಫಸ್ಟ್" ನೀತಿಯು ಅಮೆರಿಕವನ್ನು ಜಾಗತಿಕವಾಗಿ ಏಕಾಂಗಿ ಮಾಡುತ್ತಿದೆ. ಅಮೆರಿಕವು ಸುಂಕದ ಗೋಡೆಗಳನ್ನು ಕಟ್ಟಿಕೊಳ್ಳುತ್ತಾ, ಮತ್ತೊಂದು ಕಡೆ ವಿಶ್ವದಲ್ಲಿ ತನ್ನ ಮಿಲಿಟರಿ ಶಕ್ತಿ ಮತ್ತು ತಿಕ್ಕಲುತನದಿಂದ ಮೂರನೇ ಮಹಾಯುದ್ಧದ ಕಡೆ...
ವೆನೆಜುವೆಲಾ ಮೇಲಿನ ಅಮೆರಿಕದ ದಾಳಿಯು ಜಾಗತಿಕ ಚರ್ಚೆಯ ವಿಷಯವಾಗಿದ್ದು, ಅದಕ್ಕೆ ವ್ಯಾಪಕ ವಿರೋಧವೂ ವ್ಯಕ್ತವಾಗಿದೆ. ಈ ಕ್ರಮವನ್ನು ‘ಡಾನ್ರೊ ಸಿದ್ದಾಂತ’ವೆಂದು ಸ್ವತಃ ಟ್ರಂಪ್‍ರವರೇ ಹೇಳಿಕೊಂಡಿದ್ದು, ಇದು 1823ರ ಮನ್ರೊ ಸಿದ್ದಾಂತದ ಹೊಸ ರೂಪವಾಗಿದೆ....
ಈಗ ನಡೆಯುತ್ತಿರುವ ಪ್ರತಿಭಟನೆಗಳ ಮೂಲ ಆರ್ಥಿಕ ಸ್ವರೂಪವೇ ಹೌದು. ಸತತ 45 ವರ್ಷಗಳ ತೀವ್ರ ಆರ್ಥಿಕ ನಿರ್ಬಂಧಗಳಿಗೆ ಒಳಪಟ್ಟಿದೆ ಇರಾನ್. ಅಮೆರಿಕದ ಕ್ರೂರ, ಅಮಾನವೀಯ ನೀತಿಗೆ ತತ್ತರಿಸಿದೆ. ಇರಾನ್‌ನ ತೈಲ ರಫ್ತು ಮತ್ತು...
ಈ ಬಿಕ್ಕಟ್ಟನ್ನು ಜಾಗತಿಕ ರಾಜಕೀಯದ ದೃಷ್ಟಿಕೋನದಿಂದ ನೋಡಿದಾಗ, ದೂರದ ರಷ್ಯಾ ಮತ್ತು ಚೀನಾದಂತಹ ದೇಶಗಳು ಉರಿಯುವ ಮನೆಯಲ್ಲಿ ಗಳ ಹಿರಿದುಕೊಳ್ಳಲು ಮುಂದಾದವು. ಅಮೆರಿಕವನ್ನು ವಿರೋಧಿಸುವವರು "ನಮ್ಮ ಗೆಳೆಯರು" ಎಂದು ಅವು ಸಾರಿದವು. ಆದರೆ...