ಕಡುಬಡತನದಿಂದ ಬಂದ, ಕೌಟುಂಬಿಕ ದುರಂತಗಳನ್ನು ಕಂಡ ಕಾರ್ತಿಕ್ ವಾಸ್ತವ-ಭ್ರಮೆಗಳ ವ್ಯತ್ಯಾಸವನ್ನು ತನ್ನ ಅನುಭವದಿಂದಲೇ ಅರಿತುಕೊಂಡಿದ್ದಾನೆ. ಹೊರಗೆ ವರ್ಣರಂಜಿತವಾಗಿ ಕಾಣುವ ಚಿತ್ರರಂಗದ ನೇಪಥ್ಯದಲ್ಲಿರುವ ಎಲ್ಲ ಬಗೆಯ ಜನರ ಹಿತಾಸಕ್ತಿಯನ್ನು ತಿಳಿದು ತನ್ನ ಆಯ್ಕೆಯನ್ನು ಖಚಿತಪಡಿಸಿಕೊಂಡು...
ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅಭಿನಯದ ‘ದಿ ಡೆವಿಲ್’ ಸಿನಿಮಾ ಇಂದು (ಗುರುವಾರ) ರಾಜ್ಯದಾದ್ಯಂತ ಬಿಡುಗಡೆಯಾಗಿದೆ. ದರ್ಶನ್ ಅವರನ್ನು ಪರದೆಯ ಮೇಲೆ ನೋಡಲು ಕಾದು ಕುಳಿತಿದ್ದ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಬಹುತೇಕ...
ನಟ ದರ್ಶನ್ ಅಭಿನಯದ, ಪ್ರಕಾಶ್ ವೀರ್ ನಿರ್ದೇಶನದ ನಿರೀಕ್ಷಿತ ಸಿನಿಮಾ 'ಡೆವಿಲ್ - ದಿ ಹೀರೋ' ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ, ದರ್ಶನ್ ಗಾಯಗೊಂಡಿದ್ದ ಪರಿಣಾಮ, ಚಿತ್ರೀಕರಣ ಸ್ಥಗಿತಗೊಂಡಿತ್ತು. ಇದೀಗ, ಮತ್ತೆ...