‘ಭಾರತ-ಪಾಕ್ ಯುದ್ಧ ತಡೆದಿದ್ದು ನಾನೇ’: ಗಾಜಾ ಹಂತಕನ ಜೊತೆ ಟ್ರಂಪ್ ಹಳೆಯ ರಾಗ

ಅಮೆರಿಕದ ಫ್ಲೋರಿಡಾದಲ್ಲಿ ನಡೆದ ಇಬ್ಬರು ವಿವಾದಾತ್ಮಕ ನಾಯಕರ ಈ ಸಮಾಗಮದಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ತಮ್ಮ ಹಳೆಯ ರಾಗ ಹಾಡಿದ್ದಾರೆ. "ನಾನಿಲ್ಲದಿದ್ದರೆ ಜಗತ್ತು ಸರ್ವನಾಶವಾಗುತ್ತಿತ್ತು," ಎಂದು ಬಡಾಯಿ ಕೊಚ್ಚಿಕೊಂಡಿರುವ ಟ್ರಂಪ್, "ನನ್ನ...

‘ಟ್ರಂಪ್‌ಗೆ ಆಕರ್ಷಕ ಎಳೆಯರೆಂದರೆ ಪಂಚಪ್ರಾಣ’; ನಾಸರ್‌ಗೆ ಎಪ್‌ಸ್ಟೀನ್ ಬರೆದಿದ್ದ ಸ್ಫೋಟಕ ಸಂಗತಿ ಬಹಿರಂಗ!

ಅಮೆರಿಕದ ಇತಿಹಾಸ ಕಂಡ ಇಬ್ಬರು ಅತ್ಯಂತ ವಿಕೃತ ಮನಸ್ಥಿತಿಯ ಕಾಮುಕರು, ಪರಸ್ಪರ ಮುಖತಃ ಭೇಟಿಯಾಗದಿದ್ದರೂ, ಜೈಲಿನ ಗೋಡೆಗಳ ನಡುವೆ 'ಮನಸ್ಸು' ಹಂಚಿಕೊಂಡಿದ್ದರೇ? ಜಗತ್ತಿನ ಶ್ರೀಮಂತ ಉದ್ಯಮಿ ಜೆಫ್ರಿ ಎಪ್‌ಸ್ಟೀನ್ ಮತ್ತು ನೂರಾರು ಜಿಮ್ನಾಸ್ಟಿಕ್ಸ್...

Epstein files | ಬಿಡುಗಡೆಯಾದ ಹೊಸ ದಾಖಲೆಯಲ್ಲಿ ಡೊನಾಲ್ಡ್ ಟ್ರಂಪ್ ಹೆಸರು

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಕೋಟ್ಯಧಿಪತಿ ಮತ್ತು ಲೈಂಗಿಕ ಅಪರಾಧಿಯ ಸುತ್ತ ಹೆಣೆದುಕೊಂಡಿರುವ ‘Epstein files’ನ ಹೊಸ ದಾಖಲೆ ಬಿಡುಗಡೆಯಾಗಿದ್ದು, ಜೆಫ್ರಿ ಎಪ್‌ಸ್ಟೀನ್ ಅವರ ಖಾಸಗಿ ಜೆಟ್‌ನಲ್ಲಿ ಪ್ರಯಾಣಿಸಿದ ಪ್ರಯಾಣಿಕರ ಪಟ್ಟಿಯಲ್ಲಿ ಅಮೆರಿಕಾ...

Epstein files | ಕಡತಗಳು ಬಿಚ್ಚಿಡುವ ಕರಾಳ ಸತ್ಯವೇನು? ಇದೆಯೇ ಇಸ್ರೇಲ್ ನಂಟು?

ಇತ್ತೀಚೆಗೆ ಬಹಿರಂಗಗೊಂಡ ‘ಎಪ್‌ಸ್ಟೀನ್ ಫೈಲ್ಸ್’ ಜಗತ್ತಿನ ರಾಜಕೀಯ, ವ್ಯಾಪಾರ ಮತ್ತು ಗೂಢಾಚಾರ ಜಾಲಗಳ ಮೇಲೆ ಭಾರೀ ಅನುಮಾನಗಳ ನೆರಳು ಬಿದ್ದಿದೆ. ಅಮೆರಿಕದ ಮಾಜಿ ಅಧ್ಯಕ್ಷರು, ಜಾಗತಿಕ ಪ್ರಭಾವಿಗಳು, ಇಸ್ರೇಲ್ ಮೊಸಾದ್ ನಂಟು, ನಾಪತ್ತೆಯಾದ...

ಟ್ರಂಪ್ ‘ಯೂಟರ್ನ್’ : ನ್ಯೂಯಾರ್ಕ್ ಮೇಯರ್ ಮಮ್ದಾನಿಯ ಹಾಡಿ ಹೊಗಳಿದ ಅಮೆರಿಕ ಅಧ್ಯಕ್ಷ

ನ್ಯೂಯಾರ್ಕ್ ನಗರದ ಮೇಯರ್ ಆಗಿ ಆಯ್ಕೆಯಾದ ಝೋಹ್ರಾನ್ ಮಮ್ದಾನಿ ಅವರೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಮೊದಲ ಬಾರಿಗೆ ಶ್ವೇತಭವನದಲ್ಲಿ ಸಭೆ ನಡೆಸಿದ್ದಾರೆ. ಈ ಹಿಂದೆ ಮಮ್ದಾನಿ ವಿರುದ್ಧ ತೀವ್ರ ವಾಗ್ದಾಳಿ...

ಜನಪ್ರಿಯ

ಹಿಂದೂ, ಸಿಖ್, ಬೌದ್ಧ ಧರ್ಮಗಳಿಗೆ ಮತಾಂತರಗೊಂಡರೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ: ಸುಪ್ರೀಂ ಕೋರ್ಟ್ ತೀರ್ಪು

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಗಂಗಾ ನದಿ ದೋಣಿಯಲ್ಲಿ ಇಫ್ತಾರ್‌ ಕೂಟ: 14 ಮಂದಿ ಜಾಮೀನು ಅರ್ಜಿ ವಜಾಗೊಳಿಸಿದ ವಾರಣಾಸಿ ಕೋರ್ಟ್

ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಚಿಕನ್ ಬಿರಿಯಾನಿ ತಿಂದ...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ 5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು!...

Tag: ಡೊನಾಲ್ಡ್ ಟ್ರಂಪ್