ಕನಸು ಕಾಣಲು ಕಣ್ಣುಗಳೇ ಬೇಕು ಎಂಬ ನಂಬಿಕೆಯನ್ನು ಸುಳ್ಳು ಎಂದು ಸಾಬೀತುಪಡಿಸಿದ ಸಾಹಸಿ ದೀಪಿಕಾ ಟಿ ಸಿ. ಅವರ ಜೀವನವೇ ಸ್ಫೂರ್ತಿಯ ಪಯಣ. ದೃಷ್ಟಿ ದೋಷ, ಆರ್ಥಿಕ ಸಂಕಷ್ಟ, ಸಮಾಜದ ಕೀಳರಿಮೆ—ಎಲ್ಲವನ್ನೂ ಮೀರಿ...
ಕುಣಿಗಲ್ ಶಾಸಕ ರಂಗನಾಥ್ ಅವರೊಟ್ಟಿಗೆ ಖಾಸಗಿ ವಿಚಾರವಾಗಿ ದೆಹಲಿಗೆ ತೆರಳಿದ್ದಕ್ಕೆ ಮಾಧ್ಯಮದಲ್ಲಿ ಬೇರೆ ರೀತಿ ಬಿಂಬಿತವಾಗಿದೆ. ನಾವಿಬ್ಬರೇ ಮುಖ್ಯಮಂತ್ರಿ ಬದಲಿಸುವಷ್ಟು ಶಕ್ತಿ ಇದೆಯೇ. ಊಹಾಪೋಹಕ್ಕೆ ಕಿವಿಕೊಡುವ ಅಗತ್ಯವಿಲ್ಲ. ನಾನು ಯಾಾವ ಬಣವೂ ಅಲ್ಲ....
ಯುವಜನರು ತಮ್ಮ ಅಭಿಪ್ರಾಯಗಳನ್ನು ಹೇಳುವುದು ಬಹಳ ಮುಖ್ಯವಾಗಿದೆ, ಅದು ಸರಿಯಿರಲಿ ಅಥವಾ ತಪ್ಪಾಗಲಿ ಮಾತನಾಡುವುದು ಇಂದಿನ ಅಗತ್ಯವಾಗಿದೆ. ರಾಜ್ಯದಲ್ಲಿ ಯುವಜನ ಆಯೋಗ ರಚನೆಯಾಗಬೇಕು ಎಂದು ಸಾಹಿತಿ ಜನಾರ್ದನ್ ಕೆಸರಗದ್ದೆ ಒತ್ತಾಯಿಸಿದರು
ತುಮಕೂರು ವಿವಿಯ ಸರ್.ಎಂ...
ಸರ್ಕಾರದ, ಪ್ರಾಧಿಕಾರದ ಲೇಔಟ್‌ಗಳಲ್ಲಿ ಕಾರ್ಯನಿರತ ಪತ್ರಕರ್ತರು ಪೂರ್ಣಪ್ರಮಾಣದಲ್ಲಿ ನಿವೇಶನಗಳನ್ನು ಪಡೆಯಲು ಸಾಧ್ಯವಿಲ್ಲವೆಂಬುದು ವಾಸ್ತವ ಸಂಗತಿಯಾಗಿದ್ದು, ಪತ್ರಕರ್ತರಿಗೆ ಪ್ರತ್ಯೇಕ ಗೃಹ ನಿರ್ಮಾಣ ಸಹಕಾರ ಸಂಘರಚಿಸಿ ಸರ್ಕಾರದ ಜಾಗ ಮಂಜೂರು ಮಾಡಿಸಿಕೊಂಡು ನಿವೇಶನವನ್ನು ಹೊಂದುವಂತೆ ಶಾಸಕ...
ನಮ್ಮೂರ ಸರ್ಕಾರಿ ಶಾಲೆಗಳನ್ನು ಉಳಿಸಿಕೊಂಡು, ಸ್ಥಳೀಯ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಈ ಶಾಲೆಯ ಪ್ರತಿಯೊಬ್ಬ ಹಿರಿಯ ವಿದ್ಯಾರ್ಥಿಗಳು ಸಂಘಟಿತರಾಗಬೇಕು ಎಂದು ಶಾಲೆಯ ಹಿರಿಯವಿದ್ಯಾರ್ಧಿ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ದೊಡ್ಡೇರಿ ಸಿದ್ದರಾಮಣ್ಣ...