ದಕ್ಷಿಣ ರಾಜ್ಯಗಳಿಗೆ ಹಣಕಾಸು ಹಂಚಿಕೆಯಲ್ಲಿ ಕೇಂದ್ರದ ತಾರತಮ್ಯ, ಜನಸಂಖ್ಯೆಯ ಆಧಾರದ ಮೇಲೆ ದಕ್ಷಿಣ ಭಾರತವು ಲೋಕಸಭೆಯಲ್ಲಿ ಸ್ಥಾನಗಳನ್ನು ಕಳೆದುಕೊಳ್ಳುವ ಆತಂಕ, ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿ... ಕುರಿತು ಚರ್ಚಿಸಲು ಸಮಾಜವಾದಿ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ....
13 ಮತ್ತು 14ನೇ ಹಣಕಾಸು ಆಯೋಗದ ಶಿಫಾರಸಿನಂತೆ ಬಿಡುಗಡೆಯಾದ ಹಣದ ಪ್ರಮಾಣವನ್ನು ಗಮನಿಸಿದರೆ, 14ನೇ ಆಯೋಗದ ಅಡಿಯಲ್ಲಿ ಬಿಡುಗಡೆಯಾದ ನಗದು ದುಪ್ಪಟ್ಟಾಗಿದೆ ಎನ್ನಿಸುತ್ತದೆ. ಆದರೆ, ಈ ಅವಧಿಯಲ್ಲಿನ ಬೆಲೆ ಏರಿಕೆ, ಹಣದುಬ್ಬರ, ತೆರಿಗೆ...
ಜನಸಂಖ್ಯೆ ಆಧಾರದಲ್ಲಿಯೇ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮಾಡಬೇಕು. ಆದರೆ, ಜನಸಂಖ್ಯೆಯಲ್ಲಿ ಉತ್ತರ ಮತ್ತು ದಕ್ಷಿಣ ಭಾರತದ ನಡುವಿನ ಅಂತರ ಹೆಚ್ಚಿದೆ. ಈಗ ವಿಂಗಡಣೆ ಮಾಡಿದರೆ, ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಆಗುತ್ತದೆ. 25 ವರ್ಷಗಳ...
ಜನಸಂಖ್ಯೆಯು ರಾಜಕೀಯ ಚೌಕಟ್ಟಿನೊಳಗೆ ಬಂದಿದ್ದು, ಅದು ರಾಜ್ಯಗಳ ರಾಜಕೀಯ ಭವಿಷ್ಯದ ಮಾನದಂಡವೂ ಆಗುತ್ತಿರುವುದು ಅಪಾಯಕಾರಿ ಪ್ರವೃತ್ತಿಯಾಗುತ್ತಿದೆ. ಇದು, ಪ್ರಾದೇಶಿಕ ಅಸಮಾನತೆಯನ್ನು ಹೆಚ್ಚಿಸುತ್ತದೆ.
ಅಂತಾರಾಷ್ಟ್ರೀಯ ಮಹಿಳಾ ದಿನ - ಮಾರ್ಚ್ 8ರಂದು, ತೆಲುಗು ದೇಶಂ...