ದಾಸರು ಅಜ್ಞಾನ ಮತ್ತು ಅಂಧಕಾರದಿಂದ ಬಳಲುತ್ತಿದ್ದ ಜನಸಾಮಾನ್ಯರನ್ನು ಅವರ ಆಡುಭಾಷೆಯಲ್ಲೇ ಭಕ್ತಿ ಮಾರ್ಗದ ಮೂಲಕ ಜಾಗೃತಿಗೊಳಿಸಿದರು ಎಂದು ಅಹಿಲ್ಯಾಬಾಯಿ ಹೊಳ್ಕರ ಪ್ರೌಢ ಶಾಲೆಯ ಮುಖ್ಯಗುರುಸೈಯದ್ ಸಲಾವೋದ್ದೀನ್ ಹೇಳಿದರು.
ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನ,...
ಸಾಂಪ್ರದಾಯಿಕ ಅನಿಷ್ಠ ಪದ್ದತಿಗಳಿಂದ ತುಷ್ಠಿಕರಿಸಿ ಮೂಲೆಗೆ ತಳ್ಳಿದ ಮಹಿಳೆಯರನ್ನು ದಾಸರು ವಿಶೇಷ ಸ್ಥಾನಮಾನ ನೀಡಿದ್ದಾರೆ ಎಂದು ಸಾಹಿತಿ ಡಾ.ಡಾ.ರೇಣುಕಾ ಎಂ.ಸ್ವಾಮಿ ಹೇಳಿದರು.
ಬೀದರ ನಗರದ ಅಹಿಲ್ಯಾಬಾಯಿ ಹೊಳ್ಕರ್ ಪ್ರೌಢ ಶಾಲೆಯಲ್ಲಿ ಅಖಿಲ ಭಾರತ ದಾಸ...