ಜಗತ್ತೇ ಪ್ರೇಮಿಗಳ ದಿನದಂದು (ವ್ಯಾಲೆಂಟೈನ್ಸ್ ಡೇ) ಪ್ರೀತಿ-ಸೌಹಾರ್ದತೆಯನ್ನು ಹಂಚಿಕೊಳ್ಳುತ್ತಿದ್ದರೆ, ಅಮೆರಿಕದ ಶ್ವೇತಭವನ ಮಾತ್ರ ತನ್ನ ರಾಜಕೀಯ ವೈರಿಗಳ ಅಸಹಾಯಕತೆಯನ್ನು ಅಣಕಿಸುವಂತಹ ವಿವಾದಾತ್ಮಕ 'ಡಿಜಿಟಲ್ ಕಾರ್ಡ್'ಗಳನ್ನು ಬಿಡುಗಡೆ ಮಾಡಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಅಮೆರಿಕ...
ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕದ ಪಡೆಗಳು ಬಂಧಿಸಿದ ಬೆನ್ನಲ್ಲೇ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮನ್ನು ತಾವು 'ವೆನೆಜುವೆಲಾದ ಹಂಗಾಮಿ ಅಧ್ಯಕ್ಷ' ಎಂದು ಘೋಷಿಸಿಕೊಂಡಿದ್ದಾರೆ. ಭಾನುವಾರ (ಜ.11) ತಮ್ಮ...
ವೆನೆಜುವೆಲಾದಲ್ಲಿ ಅಮೆರಿಕ ನಡೆಸಿದ ಮಿಲಿಟರಿ ಕಾರ್ಯಾಚರಣೆ ಮತ್ತು ಅಧ್ಯಕ್ಷ ನಿಕೋಲಸ್ ಮಡುರೊ ಅವರ ಬಂಧನದ ನಂತರ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಅಲ್ಲಿನ ಜನರ ಸುರಕ್ಷತೆಯೇ ನಮ್ಮ ಪ್ರಮುಖ...
ಅಮೆರಿಕದ ಸೇನಾ ಪಡೆಗಳಿಂದ ಪದಚ್ಯುತ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಬಂಧನದ ಬೆನ್ನಲ್ಲೇ, ತೈಲ ಸಂಪದ್ಭರಿತ ರಾಷ್ಟ್ರ ವೆನೆಜುವೆಲಾದಲ್ಲಿ ಉದ್ವಿಗ್ನತೆ ಹೆಚ್ಚಿದೆ. ರಾಜಧಾನಿ ಕಾರಕಾಸ್ನಲ್ಲಿರುವ ಮಿರಾಫ್ಲೋರ್ಸ್ ಅಧ್ಯಕ್ಷೀಯ ಭವನದ ಬಳಿ ಡ್ರೋನ್ಗಳು ಹಾರಾಟ...
ಟ್ರಂಪ್ ನೇತೃತ್ವದಲ್ಲಿ ನಡೆದ ಏಕಪಕ್ಷೀಯ ಸೇನಾ ದಾಳಿ ಮಡುರೊ ಅವರನ್ನು ಅಪಹರಿಸಿ, ದಕ್ಷಿಣ ಅಮೆರಿಕದ ಈ ಸಂಪನ್ಮೂಲ ಭರಿತ ರಾಷ್ಟ್ರವನ್ನು ಜಾಗತಿಕ ಸಂಘರ್ಷದ ಕೇಂದ್ರವನ್ನಾಗಿಸಿದೆ. ಪ್ರಜಾಪ್ರಭುತ್ವ ಮತ್ತು ಮಾದಕ ತಡೆಯ ನೆಪದ ಹಿಂದೆ...