ಅಂಕಿಅಂಶಗಳು ಸುಳ್ಳು ಹೇಳುವುದಿಲ್ಲ, ಆದರೆ ಅವು ಅರ್ಧಸತ್ಯವನ್ನು ಮಾತ್ರ ತೋರಿಸಬಲ್ಲವು. ಇತ್ತೀಚೆಗೆ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರು ಆರ್ಬಿಐನ ‘‘KLEMS’’ ದತ್ತಾಂಶವನ್ನು ಉಲ್ಲೇಖಿಸಿ, "ಯುಪಿಎ ಅವಧಿಯಲ್ಲಿ (2004-14) ಕೇವಲ 2.9...
ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಒತ್ತಾಯಿಸಿ ಧಾರವಾಡದಲ್ಲಿ ಇದುವರೆಗೂ ಉದ್ಯೋಗಾಕಾಂಕ್ಷಿಗಳ 3 ಬೃಹತ್ ಪ್ರತಿಭಟನೆಗಳು ನಡೆದಿವೆ. ಆ ಮೂರೂ ಹೋರಾಟಗಳಿಗೆ ಪೊಲೀಸರು ತಡೆ ಒಡ್ಡಿದ್ದಾರೆ. ಅನುಮತಿ ನಿರಾಕರಣೆಯ...
ನಿತೀಶ್ ಸರ್ಕಾರವು ಕಳೆದ 20 ವರ್ಷಗಳಿಂದ ಯುವಜನರನ್ನು ರಾಜ್ಯದಿಂದ ಹೊರಹಾಕಿದೆ. ಈಗ ಎನ್ಡಿಎ ಸರ್ಕಾರವನ್ನು ಹೊರಹಾಕುವ ಕಾಲ ಬಂದಿದೆ ಎನ್ನುತ್ತಿದ್ದಾರೆ ಯುವಜನರು.
ನವೆಂಬರ್ ಮೊದಲ ವಾರದಲ್ಲಿ ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿದೆ. ಆ ರಾಜ್ಯದ...
ಭಾರತದಲ್ಲಿ ನಿರುದ್ಯೋಗ ಪ್ರಮಾಣ ನಿರಂತರವಾಗಿ ಹೆಚ್ಚುತ್ತಿದೆ. ಒಟ್ಟು ನಿರುದ್ಯೋಗ ದರವು 5.2%ಗೆ ಏರಿಕೆಯಾಗಿದೆ. ಆದಾಗ್ಯೂ, ಯುವಜನರಲ್ಲಿನ ನಿರುದ್ಯೋಗ ದರವು 15%ಗೆ ಜಿಗಿದಿದೆ.
ಸೆಪ್ಟೆಂಬರ್ನಲ್ಲಿ ಗ್ರಾಮೀಣ ನಿರುದ್ಯೋಗ ದರವು ಹೆಚ್ಚಾಗಿದೆ. ಕಾರ್ಮಿಕ ಮಾರುಕಟ್ಟೆಗಳು ವೇಗ...
ಮೈಸೂರಿನ ಮಾನಸ ಗಂಗೋತ್ರಿ, ಕ್ಲಾಕ್ ಟವರ್ ಬಳಿ ವಿದ್ಯಾರ್ಥಿ ನಿರುದ್ಯೋಗಿಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಸರ್ಕಾರದಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿದರು.
'ಉದ್ಯೋಗಕ್ಕಾಗಿ ಯುವಜನತೆ' ಘೋಷಣೆಯೊಂದಿಗೆ...