ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ, ಜಿಡಿಪಿ, ಆರ್ಥಿಕ ಬೆಳವಣಿಗೆ ದರ ಕುಸಿತ, ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆ, ಪ್ರತಿ ವರ್ಷ ಸಾಲಾಗಿ ನಿಲ್ಲುತ್ತಿರುವ ಲಕ್ಷಾಂತರ ನಿರುದ್ಯೋಗಿಗಳು, ಮಧ್ಯಮ ವರ್ಗ, ಬಡವರು,...
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೈಜಯಂತ್ ಪಂಡಾ ನೇತೃತ್ವದ ಆಯ್ಕೆ ಸಮಿತಿಯು ಮಾಡಿದ ಹೆಚ್ಚಿನ ಶಿಫಾರಸುಗಳನ್ನು ಒಳಗೊಂಡ ಆದಾಯ ತೆರಿಗೆ ಮಸೂದೆಯ ಪರಿಷ್ಕೃತ ಆವೃತ್ತಿಯನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಿದರು.
ಆರು ದಶಕಗಳಷ್ಟು ಹಳೆಯದಾದ...
ಸುಮಾರು 64 ವರ್ಷಗಳಷ್ಟು ಹಳೆಯದಾದ 'ಆದಾಯ ತೆರಿಗೆ ಕಾಯ್ದೆ-1961'ಅನ್ನು ಬದಲಿಸಲು ಕೇಂದ್ರ ಸರ್ಕಾರವು ಹೊಸ ಮಸೂದೆಯನ್ನು ರೂಪಿಸಿತ್ತು. ಹಿಂದಿನ ಬಜೆಟ್ ಅಧಿವೇಶನದಲ್ಲಿ 'ಆದಾಯ ತೆರಿಗೆ ಮಸೂದೆ-2025'ಅನ್ನು ಫೆಬ್ರವರಿ 13ರಂದು ಲೋಕಸಭೆಯಲ್ಲಿ ಮಂಡಿಸಿತ್ತು. ಇದೀಗ,...
ಗ್ರಾಮೀಣ ಕೂಲಿಕಾರರ ಬರಿ ಹೊಟ್ಟೆಗಳ ಮುಂದಿನ ತಟ್ಟೆಗಳಿಗೆ ಮುಸ್ಲಿಮ್ ದ್ವೇಷವನ್ನು ಉಣಬಡಿಸಲಾಗುತ್ತಿದೆ. ಭಾರತಮಾತೆ, ದೇಶಭಕ್ತಿ, ಹಿಂದುತ್ವದ ಭಾಷಣಗಳನ್ನು ಬಿಗಿಯಲಾಗುತ್ತಿದೆ. ಹೊಟ್ಟೆ ಬಟ್ಟೆಗಾಗಿ ಹಗಲಿರುಳು ದುಡಿದ ನಂತರವೂ ತತ್ತರಕ್ಕೆ ಸಿಲುಕಿರುವ ಜನಕೋಟಿ ಭಾರತ ಮಾತೆಯ...
ಕೇಂದ್ರ ಸರ್ಕಾರವು ಕಳೆದ ಹತ್ತು ವರ್ಷಗಳಲ್ಲಿ ವಸೂಲಾಗದ ಸಾಲ(ಎನ್ಪಿಎ) 16.35 ಲಕ್ಷ ಕೋಟಿ ರೂ.ಗಳನ್ನು ರೈಟ್ ಆಫ್(ಬರ್ಖಾಸ್ತು) ಮಾಡಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇತ್ತೀಚಿಗೆ ಸಂಸತ್ತಿಗೆ ಮಾಹಿತಿ ನೀಡಿದ್ದರು....