ಪಶ್ಚಿಮಘಟ್ಟಗಳ ಅಡವಿಗಳು ಆತಂಕ ಹುಟ್ಟಿಸುವ ಪ್ರಮಾಣದಲ್ಲಿ, ಕಳವಳ ಬಿತ್ತುವ ವೇಗದಲ್ಲಿ ಜಾಳಾಗುತ್ತಲಿವೆ, ಛಿದ್ರಗೊಳ್ಳುತ್ತಿವೆ. ಇಂತಹ ವಿಧ್ವಂಸಕ್ಕೆ ಈಗಾಗಲೆ ದೈತ್ಯ ದಂಡವನ್ನು ತೆರುತ್ತಲಿದ್ದೇವೆ. ನಮ್ಮ ಕಾಲಮೇಲೆ ನಾವೇ ಕೊಡಲಿ ಬೀಸಿಕೊಳ್ಳುವ ಈ ಪ್ರಹಸನಕ್ಕೆ ಅರ್ಥವೇ...
ಜಾಗತಿಕ ಪರಿಸರ ಸಂರಕ್ಷಣೆಯ ಸಂಕಥನದ ಮಾದರಿ ಬದಲಾವಣೆ (Paradigm Shift)ಯ ವಿಚಾರದಲ್ಲಿ ಗಾಡ್ಗೀಳ್ ಅವರಿಗೆ ಹೆಚ್ಚಿನ ಆಸ್ಥೆಯಿತ್ತು. ಅಂದರೆ ಪರಿಸರ ಸಂರಕ್ಷಣೆ ಕುರಿತಂತೆ ಅವರು ಮಾನವ ಹಕ್ಕುಗಳಿಗೆ ಮುಖ್ಯ ಸ್ಥಾನವನ್ನು ನೀಡಿದರು ಎನ್ನಬಹುದು....
ಪಶ್ಚಿಮ ಘಟ್ಟಗಳಲ್ಲಿ ಮಾನವ ನಿರ್ಮಿತ ಬಂಡವಾಳ ಬೆಳೆಯತೊಡಗಿದಂತೆ ಪ್ರಕೖತಿ ನಿರ್ಮಿತ ಇಡುಗಂಟು ಶರವೇಗದಲ್ಲಿ ಕರಗತೊಡಗಿತು ಎಂಬುದು ಪ್ರೊ.ಮಾಧವ ಗಾಡ್ಗೀಳ್ ಸಮಿತಿಯು ಪಶ್ಚಿಮ ಘಟ್ಟಗಳ ಕುರಿತು ನೀಡಿದ ವರದಿಯಲ್ಲಿನ ಕಠೋರ ಸತ್ಯ. ಅಭಿವೖದ್ಧಿ ಹಾದಿಯ...
ಮಾಧವ ಗಾಡ್ಗೀಳ್ ವರದಿಗೆ ಎದುರಾದ ವಿರೋಧವನ್ನು ತಣ್ಣಗಾಗಿಸಲು ತರಲಾದ ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ಅದಾಗಲೇ ತಿರಸ್ಕರಿಸಿಯಾಗಿದೆ. ಕೇಂದ್ರ ಸರ್ಕಾರ ಕೂಡ ಬಹುತೇಕ ಅದನ್ನು ಕಸದ ಬುಟ್ಟಿಗೆ ತಳ್ಳಬಹುದಾದ ಸೂಚನೆಗಳು ಕಾಣಿಸುತ್ತಿವೆ....
ಎತ್ತಿನಹೊಳೆ ಯೋಜನೆ ಆರಂಭದಲ್ಲಿ ಹೇಳಿದ್ದು 24 ಟಿಎಂಸಿ. ಆದರೆ 10 ವರ್ಷಗಳ ನಂತರ, ಕೇವಲ 5 ಟಿಎಂಸಿ ನೀರಿಗಾಗಿ 18 ಸಾವಿರ ಕೋಟಿ ಖರ್ಚು ಮಾಡಿದೆ ಸರ್ಕಾರ. ಅಧಿಕಾರಸ್ಥ ರಾಜಕಾರಣಿಗಳು, ಅಧಿಕಾರಿಗಳು, ಗುತ್ತಿಗೆದಾರರ...