ಮುಸ್ಲಿಂ ದ್ವೇಷ ಬೇಡ ಎಂದಿದ್ದಕ್ಕೆ ಟ್ರೋಲ್‌ಗೆ ಗುರಿಯಾದ ಯೋಧನ ಪತ್ನಿ: ಮಹಿಳಾ ಆಯೋಗ ಆಕ್ರೋಶ

ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಏ.22 ರಂದು ಮೃತರಾದ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಪತ್ನಿ ಹಿಮಾಂಶಿ ನರ್ವಾಲ್ ಅವರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ಗೆ ಗುರಿಯಾಗಿರುವ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗ...

ಯುದ್ಧದಾಹಿ ಅಮೆರಿಕದಿಂದ ಭಾರತ ದೂರವಿರಲಿ; ದೃಢ ನಿರ್ಧಾರ ಕೈಗೊಳ್ಳಲಿ

ಯುದ್ಧದಾಹಿ ಅಮೆರಿಕಕ್ಕೆ ತನ್ನ ದೇಶ ಬಿಟ್ಟು ಉಳಿದ ದೇಶಗಳ ನೆಮ್ಮದಿ ಬೇಕಾಗಿಲ್ಲ. ಲಾಭ ಪಡೆದು ಕೈಕೊಡುವ ಸಣ್ಣತನ ಹಿಂದಿನಿಂದಲೂ ಕರಗತ ಮಾಡಿಕೊಂಡಿದೆ. ಇಂತಹ ಹಲವು ಕಾರಣಗಳಿಂದ ಭಾರತ ಸರ್ಕಾರ ಅಮೆರಿಕದ ಗಾಳಕ್ಕೆ ಬೀಳದೆ ಹತ್ತಾರು...

ಪಹಲ್ಗಾಮ್‌ ದಾಳಿ | ಸೇನೆಗೆ ಮಹಾಬಲ; ಭಾರತದ ಭವಿಷ್ಯ ಹೇಗಿರಬೇಕು?

ದೇಶದ 26 ಮಂದಿ ನಾಗರಿಕರ ಸಾವಿಗೆ ಕಾರಣವಾದ ಕಾಶ್ಮೀರದ ಪಹಲ್ಗಾಮ್‌ ಉಗ್ರ ಕೃತ್ಯದ ವಿರುದ್ಧ ಭಾರತೀಯ ಸೇನೆ ಪ್ರತೀಕಾರಕ್ಕೆ ಸಜ್ಜಾಗಿದೆ. ದಾಳಿಗೆ ಪ್ರತಿಯಾಗಿ ಭಾರತದ ಮಿಲಿಟರಿ ಪ್ರತಿಕ್ರಿಯೆಯ ವಿಧಾನ, ಗುರಿ ಮತ್ತು ಸಮಯವನ್ನು...

ರಾಯಭಾರ | ಪ್ರಧಾನಿಯವರೇ, ನೀವು ಮೋಡದ ಮರೆಯಲ್ಲಿ ನಿಂತರೂ ನಿಮ್ಮ ವೈಫಲ್ಯಗಳು ದೇಶದ ಕಣ್ಣಿಗೆ ಕಾಣಿಸುತ್ತವೆ

ಭಾರತ ಪಾಕಿಸ್ತಾನದ ಬೆನ್ನುಮುರಿಯುವುದು ಸದ್ಯ ಪಾಕಿಸ್ತಾನ ಎಸಗಿರುವ ಪಾತಕಕ್ಕೆ ಶಾಸ್ತಿಯಾಗಬಹುದು. ಆದರೆ, ಭಾರತ ಪಾಕಿಸ್ತಾನಕ್ಕಾಗಲಿ, ವಿಶ್ವಕ್ಕಾಗಲಿ ದಿಟ್ಟ ಉತ್ತರ ಕೊಡಬೇಕೆಂದರೆ ಅದು ಕಾಶ್ಮೀರದ ಜನತೆ ಭಾರತದೊಂದಿಗೆ ಮಾನಸಿಕವಾಗಿ, ಹೃದಯಪೂರ್ವಕವಾಗಿ ಮಿಳಿತಗೊಳ್ಳಲು ಅಗತ್ಯವಾದ ಎಲ್ಲ...

ಸಿಎಂ ಸಿದ್ದರಾಮಯ್ಯ ಕೈಯಲ್ಲಿ ಪಾಕಿಸ್ತಾನ ಧ್ವಜ; ‘ನಮ್ಮ ಮೋದಿ’ ಫೇಸ್‌ಬುಕ್‌ ಪೇಜಿನಲ್ಲಿ ವಿಕೃತಿ

ಕಾಶ್ಮೀರದ ಪಹಲ್ಗಾಮ್‌ ದಾಳಿಯ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲ ವಿಕೃತ ವ್ಯಕ್ತಿಗಳು ಕುಚೇಷ್ಟೆಗಳನ್ನು ಆರಂಭಿಸಿದ್ದಾರೆ. ಮೊನ್ನೆ ಕಲಬುರಗಿಯಲ್ಲಿ ಪಾಕಿಸ್ತಾನದ ಧ್ವಜವನ್ನು ರಸ್ತೆಯಲ್ಲಿ ಅಂಟಿಸಿದ ಭಜರಂಗದಳದ ಕಾರ್ಯಕರ್ತರೆನ್ನಲಾದ ಕೆಲವು ಪುಂಡರನ್ನು ಪೊಲೀಸರು ಬಂಧಿಸಿದ್ದರು. ಈಗ...

ಜನಪ್ರಿಯ

ಹಿಂದೂ, ಸಿಖ್, ಬೌದ್ಧ ಧರ್ಮಗಳಿಗೆ ಮತಾಂತರಗೊಂಡರೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ: ಸುಪ್ರೀಂ ಕೋರ್ಟ್ ತೀರ್ಪು

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಗಂಗಾ ನದಿ ದೋಣಿಯಲ್ಲಿ ಇಫ್ತಾರ್‌ ಕೂಟ: 14 ಮಂದಿ ಜಾಮೀನು ಅರ್ಜಿ ವಜಾಗೊಳಿಸಿದ ವಾರಣಾಸಿ ಕೋರ್ಟ್

ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಚಿಕನ್ ಬಿರಿಯಾನಿ ತಿಂದ...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ 5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು!...

Tag: ಪಹಲ್ಗಾಮ್‌