ರಾಜ್ಯ ಸರ್ಕಾರವು ಪುಸ್ತಕೋದ್ಯಮ ವನ್ನು ಕಡೆಗಣಿಸುತ್ತಿದೆ ಅದರಲ್ಲಿಯೂ ಸಾರ್ವಜನಿಕ ಗ್ರಂಥಾಲಯ ಇಲಾಖೆಯನ್ನು ಉನ್ನತೀಕರಿಸಲು ಆಯುಕ್ತಾಲಯವನ್ನು ಮಾಡಿ ಹೋಗಿ ಅದೋಗತಿಗಿಳಿಸಿದೆ ಎಂದು ಕರ್ನಾಟಕ ರಾಜ್ಯದ ಪ್ರಕಾಶಕರು, ಲೇಖಕರು ಮತ್ತು ಮುದ್ರಕರ ಒಕ್ಕೂಟದ ಪ್ರತಿನಿಧಿಗಳ ಜತೆಗೆ...
(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ ಸ್ಪಾಟಿಫೈ ಮ್ಯೂಸಿಕ್)
ಹಾಕಿದ ಬಂಡವಾಳ ವಾಪಸ್ಸಾಗುವ ಖಾತ್ರಿ ಇರದಿದ್ದಾಗ ಪ್ರಕಾಶಕರು ಮೇಲ್ನೋಟಕ್ಕೆ ವಿಚಿತ್ರವೆನಿಸುವ ಕೆಲವು ಕ್ರಮಗಳ ಮೊರೆಹೋಗುವುದು ಅಪರಾಧವೇ? ಲೇಖಕರ ಶ್ರಮಕ್ಕೆ...