ಬೆಂಗಳೂರಿನ 18 ಕಿ.ಮೀ. ಸಂಚಾರ 120 ಕಿ.ಮೀ. ಪ್ರಯಾಣಕ್ಕೆ ಸಮ!

ಬೆಂಗಳೂರಿನಲ್ಲಿ ಬಗೆಹರಿಯದೇ ಉಳಿದಿರುವ ಅತೀ ಮುಖ್ಯ ಸಮಸ್ಯೆಗಳಲ್ಲಿ ಸಂಚಾರ ದಟ್ಟಣೆ (ಟ್ರಾಫಿಕ್) ಕೂಡ ಒಂದು. ನಿಧಾನ ಗತಿಯ ಚಾಲನೆ, ಹೆಜ್ಜೆ-ಹೆಜ್ಜೆಗೂ ಬ್ರೇಕ್ ಹಾಕುವುದು ಹಾಗೂ ಕಡಿಮೆ ಅಂತರದ ಸಿಗ್ನಲ್‌ಗಳು ವಾಹನ ಸವಾರರ ಸಹನೆಯನ್ನು...

ರಾಯಚೂರು | ಕೆಸರಲ್ಲಿ ಸಿಲುಕಿದ ಬಸ್; ಪ್ರಯಾಣಿಕರ ಪರದಾಟ

ರಾಯಚೂರಿನ ಹಟ್ಟಿ ಚಿನ್ನದ ಗಣಿ - ಅನ್ವರಿ ಗ್ರಾಮದ ಮಧ್ಯೆ ಕೆ ಎಸ್ ಆರ್ ಟಿ ಸಿ ಬಸ್ ಒಂದು ಕೆಸರಿನಲ್ಲಿ ಸಿಲುಕಿಕೊಂಡ ಪರಿಣಾಮ ಸುಮಾರು ಹೊತ್ತು ಪ್ರಯಾಣಿಕರು ಪರದಾಡುವಂತಾಯಿತು. ಲಿಂಗಸುಗೂರು ತಾಲ್ಲೂಕಿನ ಹಟ್ಟಿ...

ಬೆಂಗಳೂರು ಸೇರಿದಂತೆ ರಾಜಧಾನಿಗಳಲ್ಲಿ ಕಚೇರಿಗೆ ಪ್ರಯಾಣಿಸಲು ಜನರು ವ್ಯಯಿಸುವ ಸಮಯವೆಷ್ಟು; ವರದಿ ಹೇಳುವುದೇನು?

ಬೆಂಗಳೂರು, ಹೈದರಾಬಾದ್ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್)ನಲ್ಲಿರುವ ಜಿಸಿಸಿಯಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ವೃತ್ತಿಪರರು ಕಚೇರಿಗೆ ಒಂದು ಮಾರ್ಗವಾಗಿ ಪ್ರಯಾಣಿಸಲೆಂದೇ 45 ರಿಂದ 55 ನಿಮಿಷಗಳವರೆಗೆ ಕಳೆಯುತ್ತಾರೆ ಎಂದು ಹೊಸ ವರದಿಯೊಂದು...

ರಾಯಚೂರು | ನೆಪ ಮಾತ್ರಕ್ಕೆ ಶೌಚಾಲಯ; ಐದು ವರ್ಷದಿಂದ ಬಾಗಿಲು ಮಾತ್ರ, ಸೇವೆ ಸಿಕ್ಕಿಲ್ಲ!

ಸೌಕರ್ಯಗಳಿಲ್ಲದೆ ಸಾರ್ವಜನಿಕರನ್ನು ತೊಂದರೆಗೆ ಸಿಲುಕಿಸುತ್ತಿರುವ ರಾಯಚೂರು ಜಿಲ್ಲೆ ಅರಕೇರಾ ತಾಲೂಕಿನ ಸರ್ಕಾರಿ ಬಸ್ ನಿಲ್ದಾಣ, ಇಂದು ಅವ್ಯವಸ್ಥೆಯ ಸಂಕೇತವಾಗಿದೆ. ಬಸ್‌ ನಿಲ್ದಾಣ ಉದ್ಘಾಟನೆಯಾಗಿ ಐದು ವರ್ಷ ಕಳೆದರೂ ನಿಲ್ದಾಣದ ಶೌಚಾಲಯ ಮಾತ್ರ ಇನ್ನೂ...

ತೀರ್ಥಹಳ್ಳಿ | ಆಗುಂಬೆ ಘಾಟ್‌ನಲ್ಲಿ ಬಸ್‌ನಲ್ಲಿ ಪ್ರಯಾಣಿಸುತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು

ಆಗುಂಬೆ ಘಾಟಿಯಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಕೊಪ್ಪ ಮೂಲದ ಹರೀಶ್‌ ಬಲ್ಲಾಳ್‌ ಮೃತರು ಎಂದು ತಿಳಿದುಬಂದಿದೆ. ಪರ್ಕಳದಿಂದ ತೀರ್ಥಹಳ್ಳಿ ಮಾರ್ಗವಾಗಿ ಕೊಪ್ಪಕ್ಕೆ ತೆರಳುತ್ತಿದ್ದ ವೇಳೆ ಹರೀಶ್‌ಗೆ ತೀವ್ರ ಹೃದಯಾಘಾತವಾಗಿದೆ....

ಜನಪ್ರಿಯ

ಹಿಂದೂ, ಸಿಖ್, ಬೌದ್ಧ ಧರ್ಮಗಳಿಗೆ ಮತಾಂತರಗೊಂಡರೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ: ಸುಪ್ರೀಂ ಕೋರ್ಟ್ ತೀರ್ಪು

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಗಂಗಾ ನದಿ ದೋಣಿಯಲ್ಲಿ ಇಫ್ತಾರ್‌ ಕೂಟ: 14 ಮಂದಿ ಜಾಮೀನು ಅರ್ಜಿ ವಜಾಗೊಳಿಸಿದ ವಾರಣಾಸಿ ಕೋರ್ಟ್

ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಚಿಕನ್ ಬಿರಿಯಾನಿ ತಿಂದ...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ 5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು!...

Tag: ಪ್ರಯಾಣ