'ಡ್ರೈ ಲೀಫ್' ಚಿತ್ರದಲ್ಲಿ ಫುಟ್‌ಬಾಲ್ ಕೇವಲ ಒಂದು ಆಟವಲ್ಲ, ಅದೊಂದು ಬದುಕಿನ ರೂಪಕ. ಗಾಳಿಯಲ್ಲಿ ತೇಲುತ್ತಾ ಅನಿರೀಕ್ಷಿತವಾಗಿ ದಿಕ್ಕು ಬದಲಿಸುವ ಫುಟ್‌ಬಾಲ್‌ನಂತೆ, ಈ ಚಿತ್ರದ ಕಥೆಯೂ ಸಹ ಅನಿರೀಕ್ಷಿತ ತಿರುವುಗಳನ್ನು ಪಡೆಯುತ್ತದೆ.
ಡ್ರೈ...
ಲಿಯೊನೆಲ್ ಮೆಸ್ಸಿ ಎಂಬ ಜಾಗತಿಕ ಐಕಾನ್‌ನನ್ನು ಕರೆತಂದು ವರ್ಚಸ್ಸು ಹೆಚ್ಚಿಸಿಕೊಳ್ಳುವ ಮಮತಾ ಬ್ಯಾನರ್ಜಿ ಅವರ ನಡೆ, 'ತಿನ್ನುವ ಅನ್ನಕ್ಕೆ ಕಲ್ಲು ಹಾಕಿದ' ಗಾದೆಯಂತಾಗಿದೆ. ಚುನಾವಣೆ ಗೆಲ್ಲಲು ಬೇಕಿರುವುದು ಜನರ ವಿಶ್ವಾಸವೇ ಹೊರತು, ಅದ್ದೂರಿ...
ಮುಂಬಯಿಯ ವಾಂಖೆಡೆ ಕ್ರೀಡಾಂಗಣದಲ್ಲಿ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮತ್ತು ಫುಟ್‌ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಅವರ ಅಪೂರ್ವ ಭೇಟಿಯ ಅವಿಸ್ಮರಣೀಯ ಕ್ಷಣಗಳು ಚಿತ್ರಪಟಗಳಲ್ಲಿ ಸೆರೆಹಿಡಿಯಲ್ಪಟ್ಟಿವೆ. ಕ್ರೀಡೆಗೆ ಮಿತಿ ಇಲ್ಲ ಎಂಬುದನ್ನು ಸಾಬೀತುಪಡಿಸುವಂತೆ,...
ಲಿಯೊನೆಲ್ ಮೆಸ್ಸಿ ಅವರ ಭಾರತದ 'GOAT ಟೂರ್' ಕೇವಲ ಪ್ರತಿಮೆ ಅನಾವರಣ ಅಥವಾ ಔಪಚಾರಿಕ ಭೇಟಿಯಲ್ಲ. ಇದು ಅರ್ಜೆಂಟೀನಾದ ಈ ಮಾಂತ್ರಿಕ ಫುಟ್‌ಬಾಲರ್ ಮೇಲೆ ಭಾರತದಾದ್ಯಂತ ಇರುವ ಕೋಟ್ಯಂತರ ಅಭಿಮಾನಿಗಳ ನಿಷ್ಕಲ್ಮಶ ಪ್ರೀತಿ...
ವಿಶ್ವದ ಹತ್ತು ಪ್ರಮುಖ ಲಾಭದಾಯಕ ಉದ್ಯಮಗಳಲ್ಲಿ ಗಡಿಗಳ ಹಂಗಿಲ್ಲದೆ ಅಪಾರ ಜನಪ್ರಿಯತೆಗಳಿಸಿರುವ ಕ್ರೀಡಾ ಉದ್ಯಮವು ಒಂದು ಎಂದು ಹೇಳಲಾಗುತ್ತದೆ. ಕ್ರೀಡಾಳುಗಳಿಗಿರುವ ಜನಪ್ರಿಯತೆ, ಹೆಚ್ಚಿನ ಸಂಖ್ಯೆಯಲ್ಲಿರುವ ಅಭಿಮಾನಿಗಳು, ಅಪಾರ ಮನ್ನಣೆ, ಕ್ರೀಡೆಗಳಿಗೆ ಹಾಗು ಕ್ರೀಡಾಳುಗಳಿಗೆ...